ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

281 ಸಂಧಿ ೧೭) ದೌ ಪದೀ ಸತ್ಯಭಾಮಾ ಸಂವಾದಶರ್ವ ಆಗ ಶ್ರೀಕೃಷ್ಣನನ್ನು ಗೌಪದಿಯು ಪ್ರಾರ್ಥಿಸುವಿಕೆ. ಭೂಸುರರ ಕಳಕಳವ ನೃಪನಾ ವೇಶವನು ಪವಮಾನಸುತನ ಕೇಶವನು ನರನಾಟವನು ಮಾದ್ರೇಯರುಪಟಳವ | ಆಸರೆಜಾನನೆ ನಿರೀಕ್ಷಿಸು - ತಾಸುರದ ದುಃಖದಲಿ ಮುನಿಯಪ ದೇಶಮಂತ್ರದ ಬಲದಿ ಭಾವಿಸಿ ನೆನೆದಳಚ್ಚುತನ || ಮುಗುದೆ ನಿಮಗೆ ನಿಂದಿರ್ದು ಸಮಪದ ಯುಗಳದಲಿ ಸೂರ್ಯನ ನಿರೀಕ್ಷಿಸಿ ಮಗುಡವೆಯ ನೆಖೆ ಮುಚ್ಚಿ ನಾಸಿಕದಗ್ರದಲಿ ನಿಲಿಸಿ | ನೆಗಹಿ ಪುಳಕಾಂಬುಗಳ ಲೋಚನ ಬಿಗಿದು ಹೊಗರೆದ್ದಾಗ ಹಿಮ್ಮಡಿ ಗೊಗುವ ಕೇಶದ ಬಾಲೆ ಭಾವಿಸಿ ನೆನೆದಳಚ್ಚುತನ | ೦೩ ಶ್ರೀರಮಾವರ ದೈತ್ಯಕುಲಸಂ ಹಾರ ಹರಿ ಭವಜನನಮರಣಕು ಠಾರ ನಿಗಮವಿದೂರ ಸಚರಾಚರಜಗನ್ನಾಥ || ಚಾರುಗುಣಗಂಭೀರ ಕರುಣಾ ಕಾರ ವಿಹಿತವಿಚಾರಪರಾ ವಾರ ಹರಿ ಮೈದೋರೆನುತ ಹಲುಬಿದಳು ನಳಿನಾಕ್ಷಿ || ೦೪ ದೌಪದಿಯು ಶ್ರೀಕೃಷ್ಣನನ್ನು ನಾನಾ ರೀತಿಯಾಗಿ ಸ್ತುತಿಮಾಡಿದುದು, ನೀಲಕಂಠನ ನೇತ್ರವ ಜಾಲೆಗಾಹುತಿಯಾಗಿ ಯೆವರು ಕಾಲಮಪದವ ಪಡೆವರು ಹರಿ ಜಗನ್ನಾಥ | · ARANYA PARVA