ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________ 259

  • [ಸಂಧಿ ೧೭]
  • ದೌಪದೀ ಸತ್ಯಭಾಮಾ ಸವಾದಪರ್ವ

ಬಲುಬಿಸಿಲಲಾಯೆಂದು ಚಂದ್ರಿಕೆ ಬೆಳಗೆನಲು ಘನರೆಷವಕ್ತಿ ಯ ಕಳದು ಬೀರಲು ವಿಕಲ್ಪ' 1 ಚಂದ್ರಮನಾದ ದೂರ್ವಾಸ | ೦೯ ಚಿಗಿದು ಬೆಂಬತ್ತಲರಿ ಮುನಿ ಮೂ ಜಗವನೆಲ್ಲವ ತೊಲಿ ಭಕ್ತಿಯ ಬಿಗಹಿನಲಿ ಮೈಯಾರಿ ಇತಿಶೀರ್ಷೋಕ್ತರೀತಿಯಲಿ 2 | ಹೊಗಳಿದರೆ ಹಿಂದೆಗೆದುದಾ ಮುನಿ ಬೆಗಡ ಬಿಡಿಸಿತು ನೃಪನ ಕಾಯು ಯೆ ಸುಗುಣಶೇಖರ ಕೃಹ್ಮ ಕಮಲಾಂಬಕನೆ ಮೈದೊಮ್ಮೆ || ೩೦ ಅವನಿಪತಿ ಕೇಳಖಿಳವೇದ ಇವಕೆ ತಾನೆಡೆಗೊಡದ ಮಹಿಮಾ ಇವನನೇಸುಭವಂಗಳಲಿ ಭಜಿಸಿದರೆ ಪಾಂಡವರು | ಯುವತಿಯಕ್ಕೆಯ ಸೈರಿಸದೆ ಯಾ ದವಶಿರೋಮಣಿ ಬಂದನಾಪಾ ರ್ಥಿವರು ಕಂಡರು ದೂರದಲಿ ಜನನಾಥ ಕೇಳಂದ || ೩೧ ಮುಗುಳುನಗೆಗಳ ಹೊಂಗುವಂಗದ ದೃಗಯುಗಳದಾನಂದಬಿಂದುಗ ಳೂಗೆಯೆ ಸಂತಸವೆತ್ತು ಹರುಷಸೇದಸಂಪುಟದ | ಬಗೆಯ ಬೆರಸದ ಪರವಸದೊಳಾ ನಗೆಯೊಳಡೆಗೊಂಡತುಳಜನ್ಮದ ಮುಗುದಪಾಂಡವರೆಏಗಿದರು ಧಮ್ರಾದಿಗಳು ಸಹಿತ || ೩೦ - ಶ್ರೀಕೃಷ್ಣನ ಆಗಮನ, ರಥವಿದನಸುರಾರಿ ಸುಮನೋ ರಥವಿದಿರು ಬಪ್ಪಂತ ಕುಂತೀ ಸುತರ ನಿಜಭುಜಸಾರೆ ತಕ್ಕೆ ಸಿದನು ಹರುಷದಲಿ | 1 ಚಕಿತ, ಚ, 2 ಸ ರಷ್ಯಮಾನದಲಿ, ಚ,