ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

260 ಮಹಾಭಾರತ [ಅರಣ್ಯಪರ್ವ ಹಿತಿಯಮರರಾಶೀರ್ವಚನಸಂ ಸ್ತುತಿಗೆ ತಲೆವಾಗುತ್ತ ಮಿಗೆ – ಪತಿಯ ಹೊರೆಗೈದಿದನುಘ ಯೆಂದುದು ಸುರಸೊಮ | ೩೩ ಜ್ಞಾನ 1 ಗೋಚರನಾಗಿ ವನಿತೆಯ ಮಾನಸದಲಿಹ ಪರಮಹಂಸನು ಮಾನವಾಕೃತಿಯಾಗಿ ತೋರಿದ ಬಾಹ್ಯರಚನೆಯಲಿ | ಮಾನಿನಿಯ ಮೈದಡಹಿ ಚಿಂತೆಯು ದೇನು ತಂಗಿ ಲತಾಂಗಿ ಹೇ ಮನಮುದ್ರೆಯದೇನೆನಲು ಕಂದೆದಳಿಂದುಮುಖಿ || ೩೪ ಡೌನದಿಯು ಸಂತೋಷದಿಂದ ಪಾದದಲ್ಲಿ ಬಿದ್ದು ಸ್ತುತಿಮಾಡಿದುದು ೩೫ ಉಬ್ಬಿದಳು ಹರುಷದಲಿ ಗಾಢದ ಮಬ್ಬುವರಿದುದು ಪುಳಕವಾರಿಯೊ ಳುಬಸವನೊಡೆಹಾಯ್ದು ನಿಂದಳು ನಯನವಾರಿಯಲಿ | ಸವ ತಾಲತೆ ಹೂತು ಹಸರಿಸಿ ಹಬ್ಬಿ ಫಲವಾದಂತೆ ಕಾಯುವ ನಿಬ್ಬರದಲೀಡಾಡಿದಳು ಹರಿಪದಪಯೋಗದಲಿ || ಧರಣಿಯನು ಬಿಡದಳದು ಹೆಚ್ಚಿದ ಚರಣವಿದು ಕಾಳಿಂಗಮರ್ದನ್ ಚರಣವಿದು ಹರಳಾದಹಿಯ ಶಾಪಹರಣ ವಿದು | ಚರಣವಿದು ಸುರನದಿಯ ಸೃಜಿಸಿದ ಚರಣವಿದು ಶಕಟಪ್ರಭಂಜನ ಚರಣವಿದು ಯೆನುತ ಕೊಂಡಾಡಿದಳು ಹರಿಪದವ || ೩೬ Ee = 1 1 ಧ್ಯಾನ, ಚ,