ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೭) ದೌಪದೀ ಸತ್ಯಭಾಮಾ ಸಂವಾದಪರ್ವ 261 ಶ್ರೀಕೃಷ್ಣನು ಪಾಂಡವರ ಇಷ್ಟವನ್ನು ನೆರವೇರಿಸಿದುದು. ಗಾತಗಳಿಗೆ 1 ದು ಸಮಯವೇ ಹೇ. ಚೇತಕೀಸ್ತುತಿಯಂತರಂಗದ ಲಾತುರವಿದೇನೆನುತ ಹಿಡಿದೆತ್ತಿದನು ಬಾಲಿಕೆಯ | ಬೀತತರು ಶುಕನಿಕರಕೀವುದೆ ಯತಣವಸಿ ತುಪ್ಪ ಬಡಿಸುವ ರೀತಿಯನು ನೀ ಬಲ್ಲೆ ಯೆಂದಳು ಕಮಲಮುಖಿ ನಗುತ || ೩೬ ಶೌರಿ ಕೇಳ್ಳಾಕ್ಷಾತ್ತು ಶಿವನವ ತಾರವಹ ದೂರ್ವಾಸ ಮುನಿ ಪರಿ ವಾರಸಹಿತೈ ತಂದೊಡಭ್ಯಾಗತವ ನೃಪನಿ | ತೀರಿತಕ್ಷಯದನ್ನ ವಿಂದು * ಮ ರಾರಿ ಮುನಿಯೂಟಕ್ಕೆ ಯೇನ್ನೆ ಪಾರಣೆಯ ಮಾಡುವನು ನಿನ್ನ ಯು ಎದೆವರನು * || ೩v ನಾವು ಹಸಿದೈತಂದೊಡೀಪರಿ | ದೇವಿ ನಾನಾದೂ ದೂರುವು ದಾವುದುಚಿತವು ಹೇಪನಲು ನಡುನಡುಗಿ ಕೈಮುಗಿದು | ದೇವ ನಿಮ್ಮಯ ಹಸಿವ ಕಳವೊಡೆ ಭಾವಶುದ್ದಿಯು ಭಕ್ತಿ ಬೇಬಿ ೮ಾವು ಚಂಚಲಹೃದಯರೆಂದಳು ನಗುತ ನಳಿನಾಕ್ಷಿ ॥ ೩೯ ಮಾತುಗಳು ಸೊಗಸುವುವೆ ಕೇಳೆ ಕು ಧಾತುರರಿಗೆಲೆ ತಂಗಿ ತಾವು ಪ್ರೀತಿಯಿಂದೊಲಿದಿತ್ತುದೆ ಸುಧೆ ನಮಗೆ ಪಥ್ಯವಿದು | 1 ಸೋತು , ಚ, ..............................ಮ ಹಾರುವಿಗೆಯಾಹಾರ ನಿನ್ನಯ ವೀರಮೈದುನರೆಂದು ಬಿನ್ನಿಸಿದಳು ನಳಿನಾಕ್ಷಿ , ಚ,