ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪g 268 ಮಹಾಭಾರತ [ಅರಣ್ಯಪರ್ವ ಏತಕೀಜಂಜಡವೆನಲು ಜಲ ಜಾತಮುಖಿ ಕಂಪಿಸುತ ಕುಮುದಾ ರಾತಿಯಿತ್ತಾಸ್ತಾಲಿಯನು ತಂದಿಳಿದೆ ಯೆನುತ || ಕಂಡು ಕಿಂಚಿತ್ತಾಕಶೇಷವ ಪುಂಡರೀಕಾಂಬಕನದನು ಕೈ ಕೊಂಡು ತಾನದನುಂಡು ತಲೆದೂಗಿದನು ತೇಗಿದನು | ಭಾಂಡ ತುಂಬಿತು ಮತ್ತೆ ನಲಿಯುತ ಚಂಡಹೃದಯನ ನುಡಿಯ ವಿಷವನು ಖಂಡಿಸಿದೆಲಾ ಯೆನುತ ಕೊಂಡಾಡಿದನು ಕೋಮಲೆಯ # ೪೧ ಆಗ ದರ್ವಾಸರ ಕೃಪೆ ಗಮನವನ್ನು ತಿಳಿದುದು, ಅರಸ ಕೇಳಿಚೆಯಲಿ ಮದದು ಬರದ ತನುವಿನ ತಳಿತರೋಮೋ «ರದ ದೃಷ್ಟಿಯ ಬಳ್ಳಿ ದೇಗಿನ ಹಿಗ್ಗುವಳ್ಳಗಳ | ಕೊರಳಿಗಡಬಿದ ಹೊಟ್ಟೆಗಳ ಮಪ್ರಿ ವರರುಸಹದೂರ್ವಾಸಮುನಿಯಾ ಸರಸಿಜಾಕ್ಷನ ಬರವ ಕಂಡನು ದಿವ್ಯದೃಷ್ಟಿಯಲಿ | 8೦ ಬಂದನೇ ಗೋವಿಂದ ಭಕ್ತರ ಬಂಧುವೇ ಈತನೊಳುಮನಸಿಗೆ ಬಂದಮನುಜರ ಸೆಣಸ ಮಾಡುವರಾರುಭವನದಲಿ | ಎಂದೆನುತ ದೂರ್ವಾಸಮುನಿಪತಿ ಬಂದು ಕಂಡನು ಕೃಷ್ಣರಾಯನ ನಂದು ಕುಂತೀಸುತನ ರಾಯನ ಪರ್ಣಶಾಲೆಯಲಿ || ೪೩ ಆಗ ಕೃಷ್ಣ ದೂರ್ವಾಸರ ಪ್ರೇಮಾಲಿಂಗನ ಸಂವಾದಗಳು ಕಾಣುತಿದಿರೆದ್ದ ಸುರಮರ್ದನ ಕಾಣಿಕೆಯನಿತ್ತೆಅಗಿ ಹೋ ಸ್ಥಾಣುವಿನ ಬರವೆತ್ತಲಿಂದಾಯ್ದೆಂದು ಕೈಮುಗಿಯೆ |