ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

264 ಮಹಾಭಾರತ [ಅರಣ್ಯಪರ್ವ * ಕಾವ ನಿಮ್ಮನು ಬತಿಕ ಕಡೆಯಲಿ ಭೂವಧುವೆ ಸೇರಿಸುವ ಕೊಡುವನು ಕೈವಲವನು ಕೈವಿಡಿದು ಕಲ್ಪಿತಸಿದ್ಧವಹುದೆಂದ * || ೪v ಧರ್ಮರಾಯರು ದೂರ್ವಾಸರನ್ನು ಭೋಜನಕ್ಕಾಗಿ ಕರೆದುದು, ಎಲೆ ಮುನೀಶ್ವರ ನಿಮ್ಮ ನುಡಿಯ ಸ್ಥಲಿತವಿದು ಯಿಹಪರದ ಗತಿ ನಿ ರ್ಮಲವು ಕೃಪ ನ ಕೂರ್ವೆಯಿರಲರಿದಾವುದೆರಡಲಿ | ನ೪ನಸಖನಪರಾಂಬರಾಶಿಯ ನಿಲುಕುತ್ತಿದನೆ ಹಸಿದುದೀಮುನಿ ಬಳಗವಾರೆಗಣೆಗೆ ಚಿತ್ರ ವಿಸೆಂದನಾಭೂಪ | ೪ ಆಗ ತೃಪ್ತರಾಗಿ ದೂರ್ವಾಸರು ಆಡಿದಮಾತುಗಳು. ಬೇರು ನೀರುಂಡಾಗ ದಣಿಯದೆ ಭೋರುಹದ ಶಾಖೋಪಶಾಖೆಗೆ ೪ರಣಿಯ ನಿಜದೇಹವಂಗೋಪಾಂಗವೆಂದೆಂಬ | ಶ್ರೀರಮಣಸಂತುಷ್ಟನಾದರೆ ಬೇರೆ ಭೋಜನ ನಮಗೆ ಬೇಹುದೆ ಭೂರಮಣ ಹೇಟೆಂದು ನಗುತಿಂತೆಂದನಾಮುನಿಪ | Ho ಮೃಭೋಜನದಿಂದ ನಾವ ಸಂ ತುಘ್ನರಾವೊಲಿದುದನು ಬೇಡೈ ದುಮ್ಮಕರವ ನಮ್ಮ ಕಳುಹಿದ ಧೂರ್ತವಿದ್ಯೆಯಲಿ | ಕಪ್ಪಕೈಗೂಡಿದರೆ ಮಿಗೆ ವ್ರತ ಗೆಟ್ಟಿರೇ ಪಾಂಡವರು ಹರಿಪದ ನಿಪ ರನು ನಿಲುಕುವರೆ ದುರ್ಜನರೆಂದನಾಮುನಿ | ೫೧ * ಕಾವನೆ ನಿಮ್ಮೆವರನು ಕೈ ಗಾವನೇ ವರರಾಜ್ಯಲಕುಮಿಯ ಕೈವಿಡಿವ ಸಂಕಲ್ಪ ಸಿದ್ದಿಪುದೆಂದನಾಮುನಿಪ || ಚ,