ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(ಅರಣ್ಯಪರ್ವ 66 ಮಹಾಭಾರತ ಸೂಚಿಯೋದುದು ರಾಜ್ಯಸಿರಿ ಮು ಮಾಯವೋದುದು ಅಜ್ಞೆ ಬೆಟ್ಟವ ಸೇರಿ ಕಾನನಕಿಳಿದು ವನದಿಂದಡಮ್ ಗಿರಿಕುಲವ | ತಾಯಿಥಟ್ಟಿಗೆ ಹಾಯ್ದ ಸುಖ ಮನ ದೇಹು ಮಸಗಿ ಮುರಾರಿ ಕೃಪೆಯನು ತೋಜಿ ಯಡಗಿದನಕಟವಿಧಿಯೆಂದುಲಿದನು ಭೂಪ || ಎಹಗೆ ಸೈರಿಸಿ ನಿಂದಿ ವುಜ ಮಹಿಳಯರು ಕೃಷ್ಣಾ೦ತ್ರಿವಿರಹದ ದಹನತಾಪಸ್ತಂಭಕೌಷಧವಾನಕೌಂಡರಿಗೆ | ಅಹಹ ಕೊಡುವೆನು ತನ್ನ ನೆನುತು ಮೃಹದ ಮೋನಮುದವನಿಸತಿ ನಿ ಹೆಯಲಿರ್ದನು ರಾಜಕಾರ್ಯವಿಹಾರಲೀಲೆಯಲಿ 8 ೩ ಕಮ್ಯಕವನದಿಂದ ಬಂದ ಬಹ್ಮಣನಿಂದ ಖಂಡವರ ವರ್ತಮಾನ ಕಳಿದುದು. ಅರಸ ಕೇಳ್ಳ ಹಸ್ತಿನಾಪುರ ವರಕೆ ಕಾಮ್ಯಕವನದಿ ಬಂದನು ಧರಣಿಸುರತಂದು ಕರ್ಣಾದಿಗಳ ಭವನದಲಿ | ಇರಲಿರಲು ಧೃತರಾಷ್ಟ್ರ ಭೂಪತಿ ಕರೆಸಿ ಬೆಸಗೊಂಡನು ಯುಧಿಷ್ಠಿರ ನಿರವನಟವೀತಟಪರಿಭ್ರಮಭೂರಿಭೂಷಣನ || ವಿವಿಧವನಪರ್ಯಟನದಾಯಾ ಸವನು ತತ್ಪರಿಸರದ ಕಂಟಕ ನಿವಹವನು ದಾನವರ ದಕ್ಕಡತನದ ದಟ್ಟಣೆಯ | 1 ಸಂಭ್ರಮ ಕಭೀಷಣನ ಚ,