ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧v] ಘೋಷಯಾತ್ರಾಪರ್ವ 267 ಅವಚಿದಾಸನ ಮನಃಖೇ. ದವನು ಖೋಡಿಯ ಖತಿಯ ಲಜ್ಞಾ ವಿವರಣವನರುಹಿದನು ದ್ವೀಜ ಧೃತರಾಷ್ಟ್ರ ಭೂಪತಿಗೆ | ೫ ಅದರಿಂದ ಧೃತರಾಷ್ಟ್ರ ರಾಯನ ಚಿಂತೆ, ಈ ವಿಧಿಯೆ ಪಾಂಡವರಿಗಕಟಾ ಸವು ಬಾರದು ತನಗೆ ತಾ ಮು ನಾವ ನೊಹಿಯನತಿದೆನೋ ಶಿವ ಭವಸಹಸ್ರದಲಿ | ಈ ವಿಲಾಸವನೀವಿಭವಸಂ ಭಾವನೆಯನೀಪದವನೀಪು ತಾವಳಿಯ ಸುಡಲೆನುತ ಮಿಗೆ ಮುಗಿದನು ಧೃತರಾಷ್ಟ್ರ) ||೬ ಮರಳಿ ಮರಳಿ ಯುಧಿಷ್ಠಿರನ ಮನ ದಿರವ ಭೀಮನ ಖತಿಯ ಸಾರ್ಥನ ಪರಿಯ ನಕುಲನ ನಿಲವನಾ ಸಹದೇವನಾಯತವ | ತರಳಯುಭೆಯನಾಪುರೋಹಿತ ವರನ ಖೇದವನಾಮುನೀಂದ್ರರ ಪರಗತಿಯನಡಿಗಡಿಗೆ ಕೇಳುತ ಮುಲುಗಿದನು ನೃಪತಿ || ೬ ಇದನ್ನು ನೋಡಿ ಕರ್ಣದಿಗಳ ಪ್ರಶ್ನೆ ಮತ್ತು

  • ರಾಯನ ಉತ್ತರ, ಅಳಿಲುವೀ ಧೃತರಾ ಭೂಪನ ಕಳಕಳವನು ಕೇಳಿ ಹರುಷದೊ 1 ಳುಲಿದು ತಂಗುಲ ಸೂಸೆ ನಕ್ಕರು ಹೊತ್ತು ಕರತಳವ | ಖಳಶಿರೋಮಣಿಗಳು ಮಹೀಶನ ನಿಳಯಕ್ಷತಂದರು ವಿಲೋಚನ ಜಲವ ಸೆಂಗಿನೊಳಗಿಸಿ ನುಡಿದರು ಖೇದವೇಕೆಂದು || V

1 ಕಳವ ಕೇಳುತ ಕರ್ಣ ಶಕುನಿಗ