ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

268 ಮಹಾಭಾರತ [ಅರಣ್ಯಪರ್ವ ಖೇದವೇಕೆಂದೇಸು ಮಕ್ಕಳು ಬೀದಿಗರುವಾದರು ವನಾಂತದ ಲಾದಚಿತ್ತವಥೆಯ ಕೇಳಲು ಬೆಂದುದೆನ್ನೊಡಲು | ಆದಿವಾಕರನಂತೆ ನಿಚ್ಚಲು ಕಾದುದುದಯಾಸ್ತಮಯದಲಿ ದನು ಜಾದಿಬಳರೊಡನಡವಿಗೊಟಲೆ ಯೆಂದು ಬಿಸುಸುಯ್ದ | ೯ ಅದಕ್ಕೆ ಶಕುನಿಯ ಸಮಾಧಾನ ಈಕುಮಾರಕರಲ್ಲಿ ಕುಂ ತೀಕುಮಾರರು ನವೆವುತಿದ್ದರೆ ಸಾಕು ಸಾಕಳಲೇಕೆ ಸತ್ಪಾಧಿಕರು ಸಜ್ಜನರು | ಈಕುರು ತಿಪತಿಯನ್ನಾ ಹೈಕಲವವುಂಟೇ ವಿಚಾರಿಸಿ ಶೋಕವನು ಬಿಡಿ ಬಯಲಡೊಂಬೇಕೆಂದನಾಶಕುನಿ || ೧೦ ವಿಷಯಲಂಪಟರಹ್ಮಲೀಲಾ ವ್ಯಸನಕೋಸುಗವೊತ್ತೆ ಯಿಟ್ಟರು ವಸುಮತಿಯಲಾಯವುಂಟೇ ನಿನ್ನ ಮಕ್ಕಳಲಿ | ಉಸುರಲೆನ್ನದೆ ಸತೃವನು ಪಾ ಲಿಸಲು ಹೊಕ್ಕರರಣವನು ತ ದೂಸನಫಲಭೋಗಿಗಳಿಗುಲುವಿರೇಕೆ ನೀವೆಂದ || ಅವರು ಕುಹಕೋಪಾಯದಲಿ ಈ ರವರ ಕೆಡಿಸದೆ ಮಾಣರರ್ಜನ ಪವನಜರ ಭಾಷೆಗಳ ಮಣಿದಿರೆ ಜಜಸಭೆಯೊಳಗೆ | ಅವರು ಸುಜನರು ನಿಮ್ಮವರು ಖಳ ರವರು ಸದಮಲಸಾಧುಗಳು ಕ ರವರಸಾಧುಗಳಂದು ತೋರುತ ನಿಮ್ಮ ಚಿತ್ರದಲಿ | ೧೧