ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

269 ಸಂಧಿ ೧v] ಘೋಷಯಾತ್ರಾಪರ್ವ 269 ಗಳಹನನಿಲಜ ಗಾಢಗರ್ವದ ಹುಳುಕನರ್ಜನನವರ ದೇಹದ ನೆಳಲು ಮಾಡ್ತೀಸುತರು ಮಕ್ಕಳು ವಿಪುಳಸಾಹಸರು | ಅಳಲಬಹುದರಸಂಗೆ ಘಳಿಗೆಗೆ ತಿಳವನವದಿರ ಸಂಗದಲಿ ಮನ ಮುಳಿವನೆರಡಿಟ್ಟ ಹನು ಧರ್ಮಜನೆಂದನಾಶಕುನಿ || ೧೩ ಅವರ ವನವಾಸದ ದಿನಂಗಳು ನವಗೆ ಸುದಿನ ಸುಖಾನುಭವವನ ರವಧಿ ತುಂಬಿದ ಬಳಕ ನೋಡಾ ಸಾಧುಗಳ ಪರಿಯ || ನಿನಗೆ ದುರ್ಯೋಧನನ ಸಾಮಾ ಜವ ನಿರೀಕ್ಷಿಸುವರ್ತಿಯಲಿ ಪಾಂ ಡವರ ಹಂಬಲ ಬಿಡುವುದುಚಿತವಿದೆಂದನಾಶಕುನಿ 1 | ೧೪ ಬೇವು ತಾ ಪರಿಪಕ್ಷವಾದರೆ ಹಾವು ಮೆಕ್ಕೆಗೆ ಸಹಿ ಗಡ ಧ ಮಾದವಮಾನದ ಕವಿಗೆ ಕಾಮಾದಿಗಳ ನೆರವಿ ಗಡ | ಆವಿಡಂಬದ ಶಕುನಿಕರ್ಣರು ಜೀವಸಖರೆ ತಮ್ಮೊಳಗೆ ದು ರ್ಭಾವಭೀಕರಹೃದಯ ನುಡಿದನು ಕರ್ಣನರಸಂಗೆ | ೧೫ ಶಕುನಿಯು ಹೇಳಿದ್ದನ್ನು ಕರ್ಣನು ಅನುಮೋದಿಸಿದುದು, ಆಹ ಶಕುನಿಯ ಮಾತಿನಲಿ ಸಂ ದೇಹವೇ ಪಾಂಡವರು ಬಂಧು ರೋಹಿಗಳು ತಮ್ಮ ವಧಿ ತುಂಬಲು ಕೇಡತಹರೆಂಬ | ಈಹದನು ತಪ್ಪುವುದೆ ನೀವತಿ ಮೋಹದಲಿ ಬಿಡೆ ಬಿಸಿದು ಬಿದ್ದರೆ ಕಾಹುರರು ಕುರುಪತಿಯ 9 ಕೆಡಿಸುವರೆಂದನಾಕರ್ಣ || ೧೬ 1 ಮರೆವುದುಚಿತವು ಕರ್ಣ ಹೇಚಂದ್ರ ಚ 2 ಕೌರವರ, ಚ,