ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

270 ಮಹಾಭಾರತ [ಅರಣ್ಯಪರ್ವ ಈಸುಖದ ಸುಗ್ಗಿ ಯಲಿ ನಿನ್ನವ ರೇಸು ಹೆಚ್ಚು ಗೆಯಾಗಿ ಬದುಕಿದ ರೈಸುವನು ನೆಲೆ ನೋಡಿ ಹಿಗ್ಗದೆ ಪಾಂಡುನಂದನರು | ಘಾಸಿಯಾದರು ಘಟ್ಟಬೆಟ್ಟದ ಪೈಸರದಳಂದಅಲಿ ಮಲಗುತ - ಸೂಸಿದ್ರೆ ಸಾಹಿತ್ಯಭಾಷೆಯನೆಂದನಾಕರ್ಣ | ಸೊಗಸು ತಳಿತುದು ತರಳಮನ ತಳ ಮಗುಚಿದಂತಾಯವರೊಲವು ಕಾ ಡಿಗೆಯ ಕೆಸಳಗ್ಗದ ನೀಲದ ಸರಿಗೆ ಸರಿಯಾಯ್ತು | ಮುಗುಳುಗಂಗಳ ಬಾಪ್ರಬಿಂದುವ ನುಗುರಕೊನೆಯಲಿ ಮಿಡಿದು ಕರ್ಣನ ಹೊಗಳಿದನು ಬಳಕೇನು ಸಿಂಗಿಯಲುಂಟೆ ಸವಿಯೆಂದ | ೧v ಹೋಗಲಾಪಾಂಡವರ ಚಿಂತೆಯ ನೀಗಿದೆವು ನೀವಿನ್ನು ನೆನೆವು ದ್ರೋಗವೇನೆನೆ ನಗುತ ನುಡಿದರು ಕರ್ಣಶಕುನಿಗಳು |

  • ಘೋಷಯಾತ್ರೆಗೆ ಹೋಗುವುದಕ್ಕೆ ಉಪಯು. ಈಗVವಿಭವದ ವಿಲಾಸದ ಭೋಗದಗ್ಗಳಿಕೆಗಳ ಭುಜದ ಮಾಗಮವನವರಿದ್ದ ಬನದಲಿ ತೋಯಬೇಕೆಂದ | ನಾಡೊಳಗೆ ತುರುಹಟ್ಟಿಯಲಿ ಹೊಲ ನಾಡಿ ಹೆಚ್ಚಿದ ಗೋಕದಂಬವ ನೋಡುವುದು ನೆವ ಕುರುಪತಿಯ ಗಾಢದ ಸಗಾಢಿಕೆಯ | ನೋಡಿ ನಸಿಯಲ್ಲಿ ಪಾಂಡುಸುತರವ ರಾಡುಗಾಡಿನ ಹೊಲನ ಹೊರೆಯಲಿ ಕೂಡ ತನುಪರಿಮಳದರಮನೆ ಮಾಡಬೇಕೆಂದ 1 1 ೦0

೧ 1 ಯಂಗನಾನಿವಹ, ಚ,