ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧v] ಘೋಷಯಾತ್ರಾಪರ್ವ ವನದ ಚಿಮ್ಮಂಡೆಗಳ ಘೋರ ಧನಿಗಳಲಿ ಕಿವಿ ಮೃಗಕುಲದ ಸೊಗ ಡಿನಲಿ ನಾಸಿಕ ರೌದ್ರ ಭೂತಾಲೋಕನದಿ ನಯನ | ಜನಪರುಗೆ ಬೆದರಿವರು ನಿನ್ನರ ಮನೆಯ ಸತಿಯರ ನೇವುರದ ನು ನಿಗಳಲಿ ತನುಗಂಧದಲಿ ರೂಪಿನಲಿ ಸೊಗಸಿನಲಿ || ಅದಕ್ಕೆ ಧೃತರಾಷ್ಟ್ರ ನ ಅಸಮ್ಮತಿ. ಸಿರಿಗೆ ಸಫಲತೆಯಹುದು ನಾನಿದ ನದಿಯ ನೀವವರಿದ್ದ ವಿನಾಂ ತರಕೆ ಗವಿಸುವುದುಚಿತವೇ ಮನಮುನಿಸು ನೆಚೆ ಬಲಿದು | ಕೆರಳಿದರೆ ಕಾಳಹುದು ಭೀಮನ ದುರಳತನವೀಕೌರವೇಂದ್ರನ ಹುರುಡು ಹುರಿಯೇಯುವುದು ಮತವಲ್ಲೆಂದನಂಧನೃಪ || ೦೨ ಧೃತರ ಅಮ್ಮ ನನ್ನು ಸಮ್ಮತಿಪಡಿಸಿದುದು, ಹೂಣೆಯೇಕ 1 ವರೊಡನೆ ಸೆಣಸಿನ ಸಾಣೆಯಿಕ್ಕುವ ಮಸೆವ ಕದನವ ಕಾಣೆವೆಮ್ಮ ಅರಿಕೆಯಲಿ ಸಲುಗೆಯ ಸಾಧುಸುಮದಲಿ | ರಾಣಿಯರ ರಹಿಯಿಂದ ರಂಜಿಸಿ ಜಾಳಿನಲಿ ಬಹೆವರಸ ನಿಮ್ಮಡಿ ಯಾಣೆ ಯೆಂದೊಡಬಡಿಸಿದರು ನೃಪ ಕರ್ಣಶಕನಿಗಳು | ೦೩ ಇದು ಉಚಿತವಲ್ಲೆಂದು ಭೀಪದಿಗಳು ಹೇಳಿದುದು, ಪರಿಮಿತದಲೀವಾರ್ತೆನೆಗಳಿದು ದರಮನೆಯಲಿದನೆಲ್ಲ ಕಳ್ಳರು ಗುರುವಿದುರಗಾಂಗೇಯಕೃಪರುಲಿದರು ತಮ್ಮೊಳಗೆ | 1 ಹೊಗೆವವ ಚ