ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

473 ಸಂಧಿ ೧v] ಘೋಷಯಾತ್ರಾಪರ್ವ ಘೋಷಯಾತಾವರ್ಣನ ಊರೊಳಗೆ 1 ಸಾದರು ಕೊಟ್ಟರು ವಾರಕವನಬಲಾಜನಕೆ ಭಂ ಡಾರ ಸವೆದುದು ಗಣಿಕೆಯರಿಗಾಭರಣದಾನದಲಿ | ಸಾರಪರಿಮಳವಸ್ತುಗಳ ಬಲು ಭಾರಣೆಯ ಪೆಟ್ಟಿಗೆಗಳೊಟ್ಟಿತು ತೇರುಗಳ ಮೇಲೊದಗಿತ್ತಕ್ಷೇಹಿಣಿಯ ನಾರಿಯರು i ov ಬಿಗಿದಬೀಯಗಬದ್ದ ರದಭಂ ಡಿಗಳು ರಾಣಿಯ ವಾಸದಂದಣ ತೆಗೆದುವೊಅಲುವ ಕಂಚುಕಿಗಳಗ್ಗಡದ ರಭಸದಲಿ | ಗಗನ ವಡಗಿತು ಪಲ್ಲವದ ಸ ತ್ತಿಗೆಯ ಸಾಲಿನಲಿ ಝಲ್ಲರಿಯ ರೂ ಡಿಗಳಲಾಡುವ ಚಮರನೀಗುರಿಗಳ ಪತಾಕೆಯಲಿ || ೦೯ ಸವಡಿಯಾನೆಯ ಮೇಲೆ ಗಣಿಕಾ ನಿವಹ ದಂಡಿಗೆಗಳಲಿ ಕೆಲವರು ಯುವತಿಯರು ಕೆಲರಪ್ಪಚಯದಲಿ ರಥನಿಕಾಯದಲಿ | ಯುವತಿಮಯವೋ ಸೃಷ್ಟಿ ಗಣಿಕಾ ಯುವತಿಯರ ನೆಲನೀದುದೊ ದಿ ಗೀವರ ಕಾದುದೊ ಕಾಂತೆಯರನೆನೆ ಕವಿದುದಗಲದಲಿ || ೩೦ ಧರಣಿಪತಿ ಕೇಳಿ ಹತ್ತು ಸಾವಿರ ಕರಿಘಟಾವಳಿ ಯಂಟುಸಾವಿರ ವರರಥವು ರಾವುತರ ವಾಷೆಯಲಿ ಹಯಕೋಟಿ | ಬಿರುದಿನಗ್ಗದ ಭಟರ ಸಂಖ್ಯೆಯ ನಖಿಯೆನಿಂತಿದು ಘೋಷಯಾತ್ರಾ ಪರುಠವಣೆಯ ಮಹಾಚತುರ್ಬಲ ಕೌರವೇಶ್ವರನ || 1 ಈರಿಯಲಿ, ಚ ARANYA PARVA