ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

271 277 ಸಂಧಿ ೧೯] ಘೋಷಯಾತ್ತಾಪರ್ವ ರಾಯನರಮನೆ ಮಕ್ಕಿಕದ ಕಳ ಶಾಯತದ ಬೆಳಗಿನಲಿ ಪಾಂಡವ ರಾಯನೆಲೆವನೆಗಳನು ನಗುತಿರ್ದುದು ನವಾಯಿಯಲಿ || ೧ - ಆಗ ಪರಿವಾರದ ತರುಣಿಯರ ಕಾರ್ಯಗಳು, ಅರಸ ಕೇಳ್ಳ ಕೌರವೇಶ್ವರ ನರಸಿಯರು ಲೀಲೆಯಲಿ ಶತಸಾ ವಿರಸಖೀಜನಸಹಿತ ಹೋಯಿವಂಟರು ವನಾಂತರಕೆ | ಸರಸಿಜದ ನಿಜಗಂಧದಲಿ ತನು ಪರಿಮಳವ ತನಿ ವನದಲಿ ತರಳಯರು ತುಂಬಿದರು ಮದುಂಬಿಗಳ ಡೊಂಬಿನಲಿ || ೩ ಕೆಲರು ಹೊಂದಾವರೆಯ ಹಂತಿಯ ಕೊಳನ ಹೊಕ್ಕರು ಬಿಫಲಗಳ ನಿಲುಕಿ ಕೊಟ್ಟ ರು ಕೊಡಹಿ ಮೊಲೆಗಳ ಮೇಲುದಿನ ನಿಯ || ಕೆಲರು ಹೂಗೊಂಚಲಿನ ತುಂಬಿಯ ಬಳಗವನು ಬೆಂಕೊಂಡರುಲಿಪರೆ ಗಿಳಿಗೆ ಹಾರದ ಬಲೆಗಳನು ಹಾಯ್ದಿದರು ಕೊಂಬಿನಲಿ || ೪ ಪಾರಿಜಾತವ ಪಾದರಿಯ ನಾ 1 ನಾರಿಯರು ಕೆಲರಾ ನನದಲಿ ಚ ಕೋರಿಗಳ ನಿಲಿಸಿದರು ಕೆಲಕೆಲರಂಗಪರಿಮಳಕೆ | ಸಾರಿದರೆ ಮದುಂಬಿಗಳ ಸುಖ ಪಾರಣೆಯ ಬೆಸಗೊಳುತ ನಗುತ ವಿ ಕಾರಿಗಳು ವೇಟೈಸಿದರು. ನೃಪ ಮುನಿಜನಾಶ್ರಮವ || 1 ಪಾರಿವದುಪಾಧ್ಯರನು ನಮಿಸುತ್ತೆ ೩, ಚ, 9 ವಾರನಾರಿಯರಾ ೩, ಚ, 8 ವೊಡ್ಡಸಿದಿರು, ಚ, ೫