ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

278 ಮಹಾಭಾರತ [ಅರಣ್ಯಪರ್ವ ನೇವುರದ ದನಿ ದಟ್ಟಿಸಿತು ವೇ ದಾವಳಿಯ ನಿರ್ಮಿಷವನು ನಾ ನಾವಿಭೂಷಣಕಾಂತಿ ಕೆಣಕಿತು ಮುನಿಸಮಾಧಿಗಳ | ಆವಧೂಜನದಂಗಗಂಧ ಪವರಣ ಹುತಚರುಪುರೋಡಾ ಶಾವಳಿಯ ಸಾರಭವ ಮುಸುಕಿತು ವನದ ವಳಯದಲಿ || ೬ ಹೊಕ್ಕರಿವರಾಶ್ರಮವ ತುಲುಗಿದ ತಕ್ಕಂತಃಕರಣ ತುರಗಕೆ ದುಕ್ಕುಡಿಯನಿಕ್ಕಿದರು ತಿರುಹಿದರೆರಡುವಾಫೆಯಲಿ | ಸಿಕ್ಕಿದುವು ಧಾಟಿಯಲಿ ಧೈರ್ಯದ ದಕ್ಕಡರಮನ ಹರಹಿನಲಿ ಹಾ ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿಮೃಗಾವಳಿಗೆ || ೬ ಸುಳಿಸುವವ ಮುಟ್ಟಿದರು ರೌತಾಂ ಶುಕದೊಳಗೆ ತಂಬುಲವ ಕಟ್ಟಿದ ರಕಟುವಾದ್ಧರ ಮೊಲೆಯನು ತೇಡಿಸುತ ಬೆರಳಿನಲಿ | ಚಕಿತದೃತಿಯರು ದೀಕ್ಷಿತರ ಚಂ ಡಿಕೆಗಳನ್ನು ತುಡಕಿದರು ಮುನಿವಟು ನಿಕರಶಿರದಲಿ ಕುಣಿಸಿದರು ಕುಂಚಿತಕರಾಂಗುಲಿಯ | V ಆಗ ಅಲ್ಲಿದ್ದ ಬಹ್ಮಣರ ಅವಸ್ಥೆ ರಾಯರೆಂಬವರಿಲ್ಲಲಾ ಸ್ವಾ ಧ್ಯಾಯ ಕೆಟ್ಟುದು ಮುಟ್ಟಿದರುಪಾ ಧ್ಯಾಯರನು ಶೂದ್ರೆಯರು ಸೆಳದರು ಮಂಜಿಮೇಖಲೆಯ | ಹಾಯಿದರು ಯಜ್ಯೋಪವೀತಕೆ ಬಾಯಲೆಂಜಲಗಿಡಿಯ ಬಗೆದರ ಛಾಯೆನುತ ಬಿಟ್ಟೋಡಿದರು ಸಬ್ರಹ್ಮಚಾರಿಗಳು | ೯