ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S 280 ಮಹಾಭಾರತ [ಅರಣ್ಯಪರ್ವ ಬಲಮೊಲೆಯ ಸೋಂಕಿನಲಿ ಶಾಂತರ ತಲೆಕೆಳಕ ಮಾಡುವೆವು ಕಡಗ ಇಲಗಿನಲಿ ಕೊಯ್ ತುವೆವು ವಿಬೆತೇಂದ್ರಿಯರ ಮನವ | ಎಳೆನಗೆಗಳಲಿ ವೇದಪಾಠರ ಕಲಕುವೆವು ವೇದಾಂತನಿಷ್ಟರ ಹೊಳನಿ ದುವಾಳಿಸುವೆಮಗಿದಿರಾರು ಲೋಕದಲಿ ! || ೧೪ ಎನುತ ಕವಿದುದು ಮತ್ತೆ ಕಾಂತಾ ಜನಸುಯೋಧನನರಮನೆಯು ಸೋಂ ಏನ ಸಖೀನಿಕುರುಂಬ ತುಂಬಿತು ವರತಪೋವನವ || ಮನಸಿಜನ ದಳ ನೂಕಿತೇತೇ ತನುತ ಚೆಲ್ಲಿತು ಮುನಿನಿಕರ ಪ ವನಿತೆಯಿದಿರಲಿ ಸುಳಿದರವದಿರ ಮುಂದೆ ಸಂದಣಿಸಿ || ೧೫ ಆಗ ಆತರುಣಿಯರು ದೆಪದಿಯನ್ನು ನೋಡಿ ಆಡಿದ ಮಾತುಗಳು ಈಕೆ ಪಾಂಡವಸತಿ ಕಣಾ ತೆಗೆ ಯಾಕೆ ಯತಿದಾರಿದ್ರಮೂರುತಿ ಯಾಕೆಯಲ್ಲಡಗಿಹಳು ರಾಣಿಯವಾಸವೆಂಬರಲೆ | ಈಕೆಯಹುದಲ್ಲಿದಕೆ ಪಣವೇ ನೀಕೆ ಬಣಗಕವೆನುತ ಕಾಂತಾ ನೀಕ ತನ್ನೊಳು ನುಡಿವುತಿರ್ದುದು ತೋರಿ ಬೆರಳಿನಲಿ | ೧೬ ಕುಣಿವರಂದುಗೆಗಾಲ ಝಣಝಣ ಝಣಝಣತ್ತಿ ರವ ಮಸಗೆ ಕಂ ಕಣದ ದನಿ ದೊಅವರು ನುಡಿನುಡಿಸೇರದಂದದಲಿ | ಮಣಿಮಯದ ಕುಂಡಲವನಲುಗುವ ರಣಿಸುವಂತಿರ ಕೊರಲ ಹಾರದ ಮಣಿಗಳನು ಮುತ್ತುಗಳ ಮೆಯವರು ಮುನಿದ ಮಳೆಯಲಿ || ೧೬ 1 ಏದಿರಾರೊಂದು ನಿಮಿಷದಲಿ, ಚ, ಕ ೩,