ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1? ಪುಟ • 312 ವಿಷಯ ಯುದ್ಧಕ್ಕೊಸ್ಕರ ಅರ್ಜುನನನ್ನು ಆಜ್ಞಾಪಿಸಿದುದು ದುದು ... 309 ಧರ್ಮರಾಯನ ಅಪೇಕ್ಷೆಯಂತೆ ಅರ್ಜನನು ಯುದ್ಧಕ್ಕೆ ಹೊರಟುದು - ಚಿತ್ರಸೇನನು ಹೇಳಿದ ನೀತಿ ಅರ್ಜನನು ಅಣ್ಣನ ಅಪ್ಪಣೆಯೇ ಮುಖ್ಯವೆಂದು ಹೇಳಿದುದು ... 313 ಆಗ ಅರ್ಜನಚಿತ್ರಸೇನರಿಗೆ ಕೌರವರನ್ನು ಬಿಡಿಸುವ ವಿಷಯ ದಲ್ಲಿ ಯುಕ್ತಾಯುಕ್ತ ವಿಚಾರ ... 314 ಆದರೂ ಅಣ್ಣನ ಅಪ್ಪಣೆಯಂತೆ ಇವನನ್ನು ಬಿಡಿಸಬೇಕಾಗಿದೆ ಎಂದು ಹೇಳಿದುದು ... 535 ಆಗ ಚಿತ್ರಸೇನನು ಧರ್ಮರಾಯನ ಬಳಿಗೆ ಬಂದು ಅರ್ಚನನನ್ನು - ಸ್ತುತಿಮಾಡಿದುದು ... ... - 17 ೧೦ನೆಯ ಸಂಧಿ 318 ಕಟ್ಟದ ರ್ದ ಧನನನ್ನು ಧರ್ಮರಾಯನ ಬಳಿಗೆ ತಂದುದು .... ಗಂಧರ್ವನು ತನ್ನ ಅಭಿಪ್ರಾಯವನ್ನು ಧರ್ಮರಾಯನ ಮುಂದೆ ಹೇಳಿದುದು ಆಗ ಆತನಿಗೆ ಮರ Jರ್uದೆಮಾಡಿ ಕಳುಹಿದುದು ಆಗ ಧರ್ಮರಾಯನ ಅಪ್ಪಣೆಯಂತೆ ಬಂದು ದೌಪದಿಯು ಇವರ ಅವಸ್ಥೆಯನ್ನು ನೋಡಿದುದು ಎಲ್ಲರನ್ನು ಬಿಡಿಸಿ ದುರ್ಯೋಧನಾದಿಗಳಿಗೆ ಉಪಚಾರವನ್ನು ಹೇಳಿದುದು ... ಭನುಮತಿಯು ಧರ್ಮರಾಯನಿಗೆ ನಮಸ್ಕಾರಮಾಡಿದುದು ದುರ್ಯೋಧನನಿಗೆ ಧರ್ಮರಾಯನು ಹೇಳಿದ ಮಾತುಗಳು ದುರ್ಯೋಧನನು ಅವಮಾನಿತನಾಗಿ ಹೊರಟುದು ದುರ್ಯೋಧನನ ಪ್ರಾಯೋಪವೇಕ ಆಗ ಭಾನುಮತಿ ಬಂದು ಸಮಾಧಾನ ಹೇಳಲು ನಡೆದ ಸಂವಾದ .... ಆಗ ಗಾಂಧಾರಿಯು ಹೇಳಿದುದು ದುರ್ಯೋಧನನ ನುಡಿ ARANYA PARVA 319 320 11 324