ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೯] ಘೋಷಯಾತ್ರಾಸವ 283 ಕರಸಹಸ್ರದ ಸಾಲಸುಮನೋ ಹರಮಹೋದ್ಯಾನವನು ಕಂಡ್ಯ ತಂದರಬಲೆಯರು | -೧೫ ರಾಜಕುವರರು ಸಚಿವಮಂತ್ರಿ ಸ ಸಾಯಿತರ ಮಕ್ಕಳು ಚಮೂವರ ನಾಯಕರ ನಂದನರು ವಿಟರು ವಿನೋದಿಗಳು ಪುರದ | ಆಯತಾಕ್ಷಿಯರೊಡನೆ ರಾವುತ ಪಾಯಕರ ಸುತರೋಳಿಮೇಳನ ವಾಯಿಗಳ ನಾಗರಿಕರೈದಿತು ಕೊಟಸಂಖ್ಯೆಯಲಿ | ಆರಭಸಕ ಕೆಸರಿಂದ ವನಸಲರು ಬರುವಿಕೆ, ತನಗೆ ತಡೆ ಮುಳುವೇಲಿ ಬಾಗಿಲ ಜವಳಗದ ಬೀಯಗದಲಿದ್ದುದು ದಿವಿಜವನ ವುದ್ದಂಡತರಪರಿಮಳದ ಪೂರದಲಿ | ಯುವತಿಯರ ದಳ ನೂಕಿತುಕೊ ಪ್ರವವೃಥಾಕೇಳಿಯಲಿ ಕನಕೊ ದೈವಕವಾಟವನೊದೆದು ಕರೆದರು ಕಾಹಿನವರುಗಳ || ೧೬ ಆರಿವರು ಕರೆವವರೆನುತ ಸುರ ವೀರಭೌಕಿತು ಬಾಗಿಲಲಿ ನೀ ವಾರೆನಲು ತೆಗೆ ಕದವನಖಿಯಾ ರಾಯಕುರುಪತಿಯ 1 | ವಾರನಾರಿಯರವನಿಪತಿಯ ಕು ಮಾರರಿದೆ ಬೇರವರು ಸರಸಿಯ | ನಾರಿಕೇಳಿಗೆ ಬಂದೆವೆಂದರು ಗಜ ಗರ್ಜಿಸುತ || Lov ಆಗ ಗಂಧರ್ವರು ಜಲಕೇಳಿಯನ್ನು ತಡೆಯಲು ಯುದ್ಧ ವಾಗುವಿಕೆ. ಹೊಗಬಹುದೆ ಗಂಧರ್ವರಾಯನ ಮಗನ ಬನವಿದು ನೋಡಿದರೆ – ಗುಗಳದೆವೆ ನೀವುದು ಕಣಾ ಫಡ ಹೋಗಿ ಹೋಗಿಯೆನೆ | 1 ನರಮನೆಯು ಚ, -