ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

284 ಮಹಾಭಾರತ [ಅರಣ್ಯಪರ್ವ ತೆಗೆ ವಿಕಾರವ ನಮ್ಮೊಡನೆ ತೆಗೆ ತೆಗೆ ಕದವ ಗಂಧರ್ವನಾರಿಗೆ ಮಗನದಾವವನೆನುತ ಹೊಕ್ಕರು ತಲೆಯ ಮುಖದೊದೆದು ||೨೯ ಒಲಿದುವು ಕಹಳಗಳ ಕಾಹಿನ ಸುರಭಟರು ನೆರೆದಸಿ ಮುಸುಂಡಿಯ ಪರಶುಮುದ್ದ ರಚಾಪಮಾರ್ಗಣ ಸಬಳಸನೆಗೆಯ | ಹರಿಗೆ ಖಡ್ಡದಲರಿಭಟರ ಚ ಪ್ರರಿಸಿದರು ಗಂಧರ್ವಭಟರಿಗೆ ಕುರುಪತಿಯ ಸುಭಟರಿಗೆ ತೊಡಕಿತು ತೋಟ ತೋಪಿನಲಿ || ೩೦ ಚೆಲ್ಲಿದರು ಚಪಳಯರು ಮುನಿಜನ ವೆಲ್ಲ ಪಾಂಡವರಾಶ್ರಮದ ಮೊಗ ಲಲ್ಲಿ ಮೊನೆ ಗಣೆ ವೆಟೆದು ಮುಯದುವು ಮೊನೆಯ ಮುಂಬಿಗರ | ಚೆಲ್ಲಿಗಂಗಳ ಯುವತಿಯರ ನಾ ನೆಲ್ಲಿ ಕಾಣೆನು ಕಾಮುಕರು ನಿಂ ದಲ್ಲಿ ನಿಲ್ಲದೆ ಹಾಯ ರವನೀಪತಿಯು ಪಾಳಯಕೆ ಬಯಿಯ ಮಕ್ಕಳ ತಂಡವೇ ಹೊ ಕ್ಕಿದುದವದಿರನುಮಿಬಿ ದಿವಿಜರು ಜಗಿದು ನೂಕಿತು ವನವನೊಳಬಿದ್ದವರ ಹೋವಡಿಸಿ | ಮುಗಿದು ತಟಿಗಳ ಬಲಿದು ಬಾಗಿಲ ಹೊಲಿಗೆ ನಿಂದರು ವಾರಿಕೇಳಿಯ ಮದು ಶೋಣಿತನಾರಿಕೇಳಿಗೆ ಬನ್ನಿ ನೀವೆನುತ || ೩೦ ನೃಪಸುತರ ಪಡಿಎಂಕೆ ಬಂದುದು ವಿಪುಲಬಲ ಹಲ್ಲಣಿಸಿ ಹೋಯ ಹೊ ಯುವಶದರ ಗಂಧರ್ವಸುಭಟರನೆನುತ ಸೂಟಿಯಲಿ |