ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೯] ಘೋಷಯಾತ್ರಾಪರ್ವ 285 ಕುಪಿತರಯಟ್ಟಿದರು) ತೋಪಿನ ಕಪಿಗಳಾವೆಡೆ ಕಾಣಬಹುದಿ ನ್ನು ಪಚರರನಿನ್ನೇನು ಹೊಗಿಸಿದರವರನಾವನವ || ೩೩ ಬಂದ ಬಲ ಹೇರಾಳ ತೆಗೆ ತೆಗೆ ಯೆಂದು ತೋಪಿನ ಕಡೆಗೆ ಹಾಯ್ದು ಜಿ ನಿಂದು ನೆರಹಿದರಕಟ ಗಂಧರ್ವರು ಭಟವ್ರಜವ | ಬಂದುದದು ನಡುಬನಕೆ ಕೌರವ ವೃಂದವನು ಕರೆದರು ವಿನೋದಕ ಬಂದಿರೈ ನಾರಾಚಸಲಿಲಕ್ರೀಡೆ ಯಿದೆ ಯೆನುತ || ಮುಖಿಯಿಸುತ ಗಂಧರ್ವಬಲ ಮು ಕುಕಿ ಕೌರವಬಲವ ತತ್ತರ ದಣಿದು & ಹರವಿಲ್ಲೆನಿಸಿ ಹೊಗಿಸಿದರು ಪಾಳಯವ | ಹೊಅಗುಡಿಯ ಹೊಳಪಾಳಯದ ಭಟ ರಹಿದರು ಕುರುಪತಿಗೆ ಖತಿಯಲಿ ಜಖಿದು ಜೋಡಿಸಿ ಬಿಟ್ಟನಕ್ಷೆಹಿಣಿಯ ನಾಯಕರ ॥ ೩೫ ಹಲ್ಲಣಿಸಿದುದು ಚಾತುರಂಗವ ದೆಲ್ಲ ಕವಿದುದು ಹೊಕ್ಕದಿವಿಜರ ಚೆಲ್ಲ ಬಡಿದರು ಚಾಚಿದರು ತೋಪಿನ ಕವಾಟದಲಿ | ನಿಲ್ಲದಕಿದರಂತಕನ ಪುರ ಜಿಲ್ಲೆಯಲಿ ಹೆಕ್ಕಳದ ಖಡುಗದ ಘಲ್ಲಣೆಯ ಖಣಿಖಟಲ ಗಾಢಿಕೆ ಘಲ್ಲಿಸಿತು ನಭವ || ೩೬ ಯುದ್ಧದಿಂದ ವನಕ್ಕಾದ ದುರವಸ್ಥೆಯನ್ನು ಚಿತ್ರಸೇನನಿಗೆ ತಿಳಿಸುವಿಕೆ ಬಲದ ಪದಘಟ್ಟನೆಗೆ ಹೆಮ್ಮರ ನುಲಿದು ಬಿದ್ದುದು ಸಾಂಪೂಗಾ ವಕಪಿತ್ಥ ಲವಂಗತುಂಬುರನಿಂಬದಾಳಿಂಬ |