ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧ ಸಂಧಿ ೧೯] ಘೋಷಯಾತ್ತಾಪರ್ವ 287 ಕೌರವರ ಪರಾಜಯ. ಆತುದಿದು ತೋಪಿನಲಿ ಗಂಧ ರ್ವಾತಿರೇಕವ ಸೈರಿಸಿತು ಪದ ಘಂತಧೂಳಿಪಟಲ ಪರಿಚುಂಬಿಸಿದುದಂಬರವ | ಭೀತಿ ಬಿಟ್ಟುದೆ ಮನುಜರಿಗೆ ನ ಮ್ಯಾ ತಗಳ ಕೂಡಹುದಲೈ ಕಾ ಲಾತುದೇ ಕಲಿತನಕೆನುತ ಕೈಕೆಂಡರವಗಡಿಸಿ || ಆರು ನಿಲವರು ದೇವಲೋಕದ ವೀರರಲ್ಲಾ ವಿಗಡರೆ ಸುಗೆಯ ಭೂರಿಬಾಣದ ಹಿಂಡು ತರಿದುವು ಹೊಗುವ ದಂಡಿಗರ | ವಾರುವನು ಮುಖದಿರುಹಿದುವು ಮದ ವಾರಣ೦ಗಳ ಕೊಡಹಿದುವು ಹೊಂ ದೇರು ಮುಗ್ಗಿದವೊಗ್ಗು ಮುರಿದುದು ಮಗುವಕಾಲಾಳ | 8೦ ಮುಗಿದುದಿದು ಗಂಧರ್ವಬಲ ವಿ ಕುಲಬಿಕೊಂಡೇ ಬಂದುದಗ್ಗದ ಗರುವರದರು ಬಯಿಯದರ್ಯ ವುಟಿದುದರಸಂಗೆ | ಕರಿತುರಗರಥಪಾಯಿಗಳಷೆಣ ಹೊರಳಿಗಟ್ಟಿತು ಪಾಳಯದ ಗೋ ಪುರದ ಹೋಲಿಬಾಹೆಯಲಿ ನಿಂದುದು ಬಲಕೆ ಬೇಹವರು || ೪೩ ಮುರಿದು ಬರುತಿದೆ ಜೀಯ ನಾಯಕ ರುರಿವವರ ಬಲುಘಾಯದಲಿ ಕು ಕುರಿಸಿದರು ಗಂಧರ್ವರಿದೆ ಕಡೆವನದ ಕಾಹಿನಲಿ | ಮರಳಿ ಘಾಳಯ ಬಿಡಲಿ ಮೇಣ ಹಗೆ ಯಿಖಿತಕಂಫೈಸುವರ ಬಿಡು ಕೈ ಮರೆಯ ಬೇಡನೆ ಬೆರಳ ಮೂಗಿನಲರಸ ಬೆರಿಗಾದ | ಹತ್ತೊಂಬತ್ತನೆಯ ಸಂಧಿ ಮುಗಿವುದು,