ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

288 ಮಹಾಭಾರತ [ಅರಣ್ಯಪರ್ವ ಆ ಪ್ಪ ತ ನೆ ಯ ಸ ೦ ಧಿ , ಸೂಚನೆ. ರಾಯದವನು ಮುಖಿದು ಕೌರವ ರಾಯನನುಜರು ಸಹಿತ ಗಗನಕೆ ಹಾಯಿದನು ಗಂಧರ್ವಪತಿ ಸುರಪತಿಯ ನೇಮದಲಿ | ಆಗ ದುರ್ಯೋಧನನ ಚಿಂತೆ ಕೇಳು ಜನಮೇಜಯ ಧರಿತ್ರೀ ಪಾಲ ವನಪಾಕರ ಜಗಳದೊ ೪ಾಳು ನೋಂಧುದು ಧರೆಗೆ ಬಿದ್ದು ದು ತೋಟ ತೋಪಿನಲಿ | ಆಲಿಗಳ ಕಣೋಟದೊಲಹಿನ' ಮಳಿಯುಲ್ಲಿನ ಸುತ್ತ ದುಗುಡದ ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ || ಜೀಯ ದುಗುಡವಿದೇಕೆ ದಿವಿಜರ ರಾಯ ಶಿಖಿ ಯಮ ನಿರುತಿ ಜಲಧಿಸ ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ | ರಾಯಭಟರಿದೆ ನೇಮಿಸಾ ಸುರ ರಾಯನೂರಿನ ಹಾಡುಗರು ಹುಲು ನಾಯಕರಿಗೀಗೇಕೆ ಖತಿ ಬೆಸಸಂದನಾಕರ್ಣ || ಕರ್ಣಾದಿಗಳು ಯುದ್ಧವನ್ನು ಮಾಡಿದುದು, ನೇಮವಾಯಿತು ಸುಭಟರೊಳಗೆ ಸ ನಾಮರೆದ್ದರು ಕರ್ಣಸಬಲ ಭೂಮಿಪತಿಯನಜಾತಟಾಕ್ಸಿಕಕಲ್ಯನಂದನರು |