ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

289 ಸಂಧಿ ೨೦] ಘೋಷಯಾತ್ತಾಪರ್ವ ಸೋಮದತ್ತನ ಸುತ ಕಳಿಂಗ ಸು ಧಾವಚಿತ್ರಮಹಾರಥಾದಿಮ ಹಾಮಹಿಮರನುವಾಯ್ತು ರಥಗಜಹಯನಿಕಾಯದಲಿ || ೩ ನೂಕಿದರು ಮುಂಗುಡಿಯವರು ಬನ | ದಾಕೆಯಲಿ ಹೊಯರು ವಿರೋಧಿದಿ ನೌಕಸರನಿಕ್ಕಿದರು ಸಿಕ್ಕಿದರವರು ಸಬಳದಲಿ | ಆಕೆವಾಳರು ಕರ್ಣಶಕನಿಗ ಈಕೆ ನಿಲುವರು ಬಿರಿದುಪಾಡಿನ ನೇಕಭಟರೊಳಹೊಕ್ಕು ಆ ತಿವಿದರು ಬೆರಸಿ ಸುರ ಬಲವ | 8 ಮತ್ತೆ ಮುಲದುದು ದೇವಬಲ ಬೆಂ ಬತ್ತಿ ತಿವಿದರು ಕೌರವನ ಭಟ ರೆ ಹಾಯ್ತಿ ದರದಟಗಂಧರ್ವರ ಭಟವಜವ | ತೆತ್ತಿಸಿದ ಸರಳ ಸುರಿಗರು ಳೂತ್ತುಗೈಗಳ ತಾಳಿಗೆಯ ತಲೆ ಹೊತ್ತು ರಕ್ತದ ರಹಿಯಿಡಿತ ಸೇನೆ ಸುರಪುರಕೆ | ೫ ಹೊಯ್ಯಲಾದುದು ಚಿತ್ರಸೇನನ ಬಯಲೇತಕೆ ಬೇರೆ ಘಾಯದ ಮೈಯೂ ಬಿಸುಟಾಯುಧದ ಬೆನ್ನಲಿ ಬಿಟ್ಟಮಂಡಗಳ | ಸುಯ್ಯಬಹಳದ ಭಟರು ತೊದಳಿಸು | ತೊಯ್ಯನೆಂದರು ಜೀಯ ಕರ್ಣನ ಕೈಯ್ಯಲಮರರ ಜೀವವಿದೆ ಜಾರುವುದು ನಿಮಿಷದಲಿ 4 || ೬ 3 ಪರ, ಚ 1 ೩೮ , 2 ಬಿದ್ದು , ಚ, 4 ನಯವೆಂದ ಚ, ಹಿತನಿಮಗೆ, ಕ, ಖ, ARANYA PARVA