ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

290 ಮಹಾಭಾರತ [ಅರಣಪರ್ವ ಒ. ಸುರಷನಾನುಡಿಗೇಳಿ ಶಿವ ಶಿವ ನರರ ಕೈಯ್ಯಲಿ ಘಾಸಿಯಾದರೆ ಸುರರನುತ್ತವೆ ಚಿತ್ರಸೇನನ ನೋಡಲವನಂದು | ಅರಸ ನೇಮವೆ ತನಗೆ ತಂದಾ ಕುರುಪತಿಯ ನೊಡಹುಟ್ಟಿದರ ಸಹಿ ತೊಡಗಿಸುವೆ ನಿನ್ನಡಿಯ ಚರಣದೊಳನುತ ಬೀಡೋಂಡ | ೬ ಗಂಧರ್ವನು ಸೈನಿಕರಿಗೆ ಅಭಯವನ್ನು ಹೇಳಿದುದು, ಕಳವಳಿಸದಿರಿ ಧನುವ ತಾ ಹೆ ಬಲವ ಕರೆ ಕರೆ ಹುಲುಮನುಸ್ಯರ ಬಲುಹು ಗಡ ಬಯಲಾಯ್ತು ಗಡ ಗಂಧರ್ವರಾಮೋಪ | ನೆಲದೊಳೊಕೊಡೆ ಶೋಣಿತಕೆ ಖಾ ಬೆಳವ ಹಿಡಿ ಬರಹೇಲು ಶಾಕಿನಿ ಕುಲವ ಡಾಕಿನಿಯರನು ನೆತ್ತರಗುಡುಹಿ ಗೈನೆಯರ || V ಏನ ಹೇಳುವೆನರಸ ದಿವಿಜರ ಸೇನೆಯಲ್ಲಾ ಛತ್ರಚಮರವಿ ತಾನದಲಿ ನಭವಿಲ್ಲ ನಗಹಿಸಬಳ ಶಂಕೆ | ಮೈನುಸುಳ ಕಾಣೆನು ಸವಿಾರನ ಭಾನುಕಿರಣದ ಸುಳಿವನೇಶ್ವರ ತಾನೆ ಬಲ್ಲನು ಶಿವ ಶಿವೆನೆ ಜೋಡಿಸಿತು ನಿಮಿಷದಲಿ || ೯ ತಿನ್ನಡಗ ಕೊಯ್ಕೆ ಣನ ಮನುಜರ ಬೆನ್ನಲುಗಿ ತನಿಗರುಳನಕಟಾ ಕುನ್ನಿಗಳರುದ್ಯಾನವನು ನೆಖೆ ಕೆಡಿಸಿ ಕಳದಿರಲಿ | ಮುನ್ನ ಮುಬಿದವರಾರೆನುತಲಾ ಪನ್ನ ರನು ತೊಲಗಿಸುತ ಸುರಪನ ಮನ್ನಣೆಯ ಗಂಧರ್ವಬಲ ಬೆರಸಿದುದು ಪರಬಲವ ||