ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೦] ಘೋಷಯಾತ್ತಾಪರ್ವ 291 ಹೊಯ ರೊಳಬಿದ್ದ ವರ ಮುಂದಲೆ ವಾಯು ತಿವಿದರು ಮುಗಿದ ಮೂಳಯ ಹಾಯಕರುಳಿನ ಮಿದುಳಜೋಡಿನ ಬಸವಶೋಣಿತದ | ಕೈದುಗಳ ಖಣಿಭಟಿಲ ಹೊಯ್ಲಿನ ಬಾಯಣಿಯ ಬೈಗುಳನಲುಭಯದ ಕೈದುಗಾರು ನೀಗಿದರು ನಿಜಪತಿಯ ಹಣರುಣವ || ೧೧ ಬಿಟ್ಟಸೂಟೆಯ ಕುದುರೆಗಾಡಿ ನಿಟ್ಟೆಡೆಯಲೌಕುವ ಮದೇಭದ ಥಟ್ಟುಗಳನುಭೆದ್ದು ಗಗನವನಡರ್ವತೇರುಗಳ 1 | ಬಿಟ್ಟನಾರಾಚದ ವಿಘಾತದೊ ೪ಟ್ಟಲ್ಲೆ ಹಸಬಳಬಿಟ್ಟೆ ಬಿಟ್ಟೆಗಳ ಮಠ ನಂದಿದುವು ಕಾದಿದರಿತು ಚೂಣಿಯಲಿ || ೧೦ ಆಗ ಕೌರವಸೇನೆಯು ದುರವಸ್ಥೆ, ಮುಖದು ಚೂಣಿಯು ಭಟರು ತಂದರು ಬಿಆಸಿನರನೆಲೆಗಿದು ನಿಹಾರದೊ ೪ಖದು ನೆಯಿ ಸೊಪ್ಪಾಗೆ ಸಾರಿತು ಸರಿದು ಹಿನ್ನೆಲೆಗೆ | ಸುಳಿಯಲರುಣಾಂಬುಗಳ ನದಿ ಹೋಮಣಿಯೆ ದೊರೆಗಿಕ್ಕಿದರು ಬೊ ಬೀರಿದಿರಿದ ಧನಿ ಧಟ್ಟಿಸಿತು ನಿಸ್ಸಾಳ ಹತಿ ದನಿಯ || ೧೬ ನೂಕಿದರೆ ಕರ್ಣಾದಿದೊರೆಗಳ ಢಾಕನಾನುವರಾರು ದಿವಿಜಾ ನೀಕದಲಿ ಧಕ್ಕಡರು ದುವಾಳಿತು ಯಮಪುರಕೆ 2 || ತೋಕಿದುವು ನಾರಾಚ ದಶದಿಶೆ ಯೋಕರಿಸಿದುವೊ ಸರಳವೆನೆ ಸ ವ್ಯಾಕುಳರ ಹಿಂದಿಕ್ಕಿ ಹಿಂಡಿದನಸುವನತಿಟಲರ 11 ೧೪ 1 ಹರಿಸುವ ರಥದ ವಾಜೆಗಳ, ಚ, 2 ಮಿಗೆ ದುಪ್ಪಳಿಸಿತು ನಭಕೆ, ಚ, non - cer