ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

298 ಮಹಾಭಾರತ [ಅರಣ್ಯಪರ್ವ ಕೌರವಸೇನೆಯ ಪರಾಕ್ರಮ, ಮುಗಿದುದಾಗಂಧರ್ವಬಲ ಹೋ ಉದು ಕೌರವರಾಯದಳದಲಿ ಕುರುಹಿನವರಪ್ಪಿದರು ಖಚರೀಜನದ ಕುಚಯುಗವ | ಉಯಿಲಿತರೆನೆಲೆ ಚಿತ್ರಸೇನನ ಸೆಟಿಗ ಹಿಡಿದರು ಸಮರ ಹೊಯ್ ಹೊಯ ಕುಲಿಮನದ ಕುನ್ನಿಗಳನೇನುತೇಖಿದನು ಮಣಿರಥವ || ೧೫ ಧನುವ ಕೊಂಡನು ತನ್ನ ತೂಕದ ವಿನುತಭಟರೊಗ್ಲಾ ಯುವಾ ಧ್ವನಿಯ ದಟ್ಟಣೆ ಧಾತುಗೆಡಿಸಿತು ಜಗದ ಜೋಡಿಗಳ | ಮನುಜರಿವದಿರ ಮುರಿದು ಬಹಭಟ ರನಿಮಿಷರು ಬಯಲಾಯ್ತು ಕಟಕಟ ದನುಜರಿಪುಗಳ ದೆಸೆಗಳ ವಿದವೆ ಶಿವ ಶಿವಾ ಯೆಂದ || ೧೬ ನೂಕಿದನು ಗಂಧರ್ವ ಸೇನೆಯೊ ೪ಕೆವಾಳರ ಮುಂದೆ ತಾನವಿ ವೇಕಿಯೆ ದೊರತನದಲಿದ್ದನು ಸಕಲದಳಸಹಿತ | ಸೋಕಬಹುದೇ ಕರ್ಣ ಕೆಲಬಲ ದಾಕೆವಾಳರ ಕೊಂಬನೇ ನೆಚಿ ತೊಕಿದನು ಗಂಧರ್ವಬಲಜಲಧಿಯನು 1 ನಿಮಿಷದಲಿ || ೧೬ ಗಾಯವಡದರು ಕೆಲರು ನೆಲದಲಿ ಲಾಯ ನೀಡಿತು ಕೆಲವರಿಗೆ ಪೂ ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆದೆಸೆಗೆ | ಆಯುಧದ ಮೆದೆಯೊಡ್ಡಿ ತಾಕ ರ್ಣಾಯತ್ಯಾಕ್ಷನ ೨ ಕೆಣಕಿ ಖೇಚರ ರಾಯದಳ ನುಗ್ಗಾಯ್ತು ದೊರೆ ಹೊಕ್ಕನು ಮಹಾಹವನ | 1 ಜಲಧಿಯನೊಂದು, ಚ, 3 "ನ, ಚ,