ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ co] ಘೋಷಯಾತ್ತಾಪರ್ವ 293 ಚಿತ್ರಸೇನನ ಯುದ್ಧ, ತೊಲಗು ಮರ್ತೃಗೀಸುದರ್ಶದ ಗೆಲುವುತನವೇ ನಿಮಿಷ ಸೈರಿಸು ಹುಲುಭಟರು ಹುರಿವೆ ಪ್ರತಾಪನಳನ ಸೆಗಳಿಯಲಿ | ಆಳುಕುವುದೆ ಖಚರೇಂದ್ರಗಳಧರ ನೆವೊ ತೋಜಾ ಚಾಪವಿದ್ದಾ ಕಲೆಯ ನೋಡುವೆನೆನುತ ಬೊಬ್ಬಿರಿದೆಚ್ಚ ನಿನಸುತನ || ೧೯ ಹೇಳಬಹುದೆ ಸುರೇಂದ್ರಭವನದ ಸೂಳಯರ ಸೂಪಾಯತದ ವಾ ಚಾಳತನಕೇನೊಚಿವೆ ನಟರಿಗೆ ಮುಖ್ಯವಿದ್ದೆಯೆಲ | ಆಳುತನದಂಗದಲಿ ಬರೋಡ ಶ ರಾಳಿಯಲಿ ಮಾತಾಡನುತ ಕೆಂ ಗೋಳಿನಲಿ ಸಲೆ ಹೂತಿದನು ವುದ್ಯಾನವನತಳವ || b೦ ಪೂತು ಮರ ಮರ್ತ್ಯರಲಿ ಬಿಲಿವಿ ದ್ವಾತಿಶಯ ಕಿ-ದುಂಟಲಾ ತಾ ನೀತ ಕರ್ಣನೆ ಕೌರವೇಂದ್ರಗೆ ಬೇಹಭಟನಿವನೆ | ಆತುಕೊಳ್ಳದೊಡ ಯೆನುತ ದಿಗು ಜಾತವಂಬಿನಲಡಗೆ ರಿಪುಶರ ಜಾತವನು ಹರಿಗಡಿದು ಕರ್ಣನ ಧನುವ ಖಂಡಿಸಿದ || ಕರ್ಣನು ಗಂಧರ್ವರನ್ನು ಓಡಿಸಿದುದು, ಇದು ಶರಾವಳಿ ಯಹುದು ಸರಿಗಮ ಪದನಿಗಳ ಸರವಲ್ಲಲಾ ಸೇ ರಿದ ಧನುರ್ವಿದ್ಯಾತಿಶಯಯೋಗ್ಯತೆ ವಿಶೇಷವಲ | ಇದು ಮನುಷ್ಯರ ಕಲುಹೆ ನೋಡೆನು