ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

294 ಮಹಾಭಾರತ _[ಅರಣ್ಯಪರ್ವ ತೊದಯ ಹೊಸಚಾಪದಲಿ ಕಲಿ ಚಿ ಮೈದನು ಚಾಮಿಾಕರಸುರೇಖಾವಳಿಶರಾವಳಿಯ 1 || ೦೦ ಕಡಿದು ಗಂಧರ್ವನ ಶರೌಘವ ನಡಸಿ ನಟ್ಟವು ಕರ್ಣ-ಶರ ಸೈ ಗೆಡಹಿದುವು ಕಿಂಪುರುಷಗುಹೃಕಯಕ್ಷರಾಕ್ಷಸರ | ಹೊಡೆಕರಿಸಿ ಹೊದರೆದ್ದು ಬಲಸಂ ಗಡಿಸಿ ತಳವರಿಗೆಯಲಿ ಕರ್ಣನ ಬಿಡುಸರಳ ಭೀತಿಯಲಿ 2 ಬೆದರಿದೆ ನೂಕಿತಳವಿಯಲಿ || ೦೬ ಸಂಧಿಸಿತು ಪಡೆ ಚಿತ್ರಸೇನನ ಹಿಂದೆ ನಿಲಿಸಿ ವಿರೋಧಿಶರಹತಿ ಗಂದವತಿಯದೆ ಮುಸುಕಿದರು 8 ಕಟ್ಟಳವಿಯಲಿ ರಥವ | ಮುಂದುಗೆಟ್ಟನು ಕರ್ಣನೆನೆ ಕೈ ಗುಂದಿದರು ಸಾಬಲಸುಯೋಧನ ನಂದನರು ದುಶ್ಯಾಸನಾದಿಸಮಸ್ತಪರಿವಾರ || 08 ನೊರಜಿನೆರಕೆಯ ಗಾಳಿಯಲಿ ಹೆ| ಮರದ ಮೊದಲಳುಕುವುದೆ ಫಡ ಕಾ ತರಿಸದಿರಿ ಕೌರವರೆನುತ ಕಲಿಕರ್ಣ ಬೊಬ್ಬಿರಿದು | ಶರನಿಧಿಗೆ ಬಡಬಾಗ್ನಿ ಮುನಿವವೊ ಶುರುವಣಿಪ ಹೆಬ್ಬಲವನೊಂದೇ ಸರಳಿನಲಿ ಸವರಿದನು ಸುಳಸಿದನೌಕಿ ನಿಜರಥವ || ೨೫ ಗೆದ್ದುದೇ ರಣವೆವೊ ದಿವಿಜರ ದೊದ್ದೆ ಯಲಿ ಸೂಳಯರ ಜಾತಿಯ 4 ಬಿದ್ದಿನರ ವೀಳೆಯದ ಎದಗರು ಭಟರ ಮೋಡಿಯಲಿ | 1 8ಲೀಮುಖವ, ಚ, 2 ಬೀದಿಯಲ್ಲಿ ಚ 8 ಮುತ್ತಿದುದು, ಚ, 4 ಚಾರಿಗೆ, ಚ, - -- -