ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

296 ಮಹಾಭಾರತ [ಅರಣ್ಯಪರ್ವ ತೂಕವರು ಗಂಧರ್ವ ರುಭಯಾ ನೀಕದೊಹರಿಸಂಹರಿಯ ಸ ವ್ಯಾಕುಲರಸೀಕ್ಷಿಸುತಲಿದ್ದರು ಪವನಜಾದಿಗಳು || ಈಸು ಕೊಂಡಾಡಿದರೆ ಸುರರು ಹಾಸವಾಡುವರೆನ್ನನೆನುತ ಮ ಹಾಸಗರ್ವಗು ಚಿತ್ರಸೇನನ ಮನ್ನಣೆಯ ಭಟರು || ಪಾಶಚಕ್ರಮುಸುಂಡಿಪರಿಘ ಪ್ರಾಸಪರಕುಕ್ಷಪಣಸಬಳಕ ರಾಸನಾದಿಯ ಕೈದುಗಾಳರು ಕದನಕನುವಾಯ್ತು | ೩೧ ಜೋಡುಮಾಡಿತು ಖಚರಬಲ ಕೈ , ಮಾಡಿ ಕವಿದುದು ಚಿತ್ರಸೇನನ ಜೋಡಿಯಲಿ ಜರ್ಝರರಿಖಿದರು ಮುಂದೆ ಮುಂಗುಡಿಯು | ಓಡಿದರೆ ಹಾವಿಂಗೆ ಹದ್ದಿನ ಕೂಡ ಮಲಿಕವೆ ಫಡ ಯೆನುತ ಕೆ ಮಾಡಿದರು ರಿಪುಭಟರು ನಿಂದರು ನಿಮಿಷಮಾತ್ರದಲಿ || ೩೦ ಗಿಳಿಯ ಹಿಂಡಿನ ಮೇಲೆ ಗಿಡುಗನ ಬಳಗ ಕವಿವಂದದಲಿ ಸೂಟಿಯೊ ಆಳವಿಗೊಡ್ಡಿದ ಚಾತುರಂಗವನಿಕ್ಕಡಿಯ ಮಾಡಿ | ಎಲೆ ಸುಯೋಧನ ಬೀಜಕ್ಕೆ ದುವ ನಿಳುಹಿ ಖೇಚರರಾಯನಂತ್ರಿಯೊ ಛಲವೊ ರವಿಸುತ ಹೋಗೆನುತ ಹೊಕ್ಕಿದರುರುವಣಿಸಿ | ೩೩ ಕರ್ಣನು ಅಸ್ತ್ರಗಳನ್ನು ಬಿಡುವಿಕೆ, ಹೊಡಕರಿಸಿ ಹೋದರೆದ್ದು ಬಸಂ ಗಡಿಸಿ ತಲೆವರಿಗೆಯಲಿ ಕರ್ಣನ ಬಿಡುಸರಳ ಬೆದಿಕೆಗೆ ಬೆದರದೆ ನೂಕಿತಳನಿಯಲಿ |