ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೦೦] ಘೋಷಯಾತ್ರಾಪರ್ವ 297 ಘಡ ಸುಯೋಧನ ತೊಲಗು ಕರ್ಣನ ಕಡುಹಿನಲಿ ಫಲವೇನು ನಿನ್ನ ಯ ಪಡೆಯು ಬಂದರೆ ಕೆಡದೆ ಯೆಂದುದು ಕೂಡ ಸುರಸೇನೆ || ೩೪ ಕರ್ಣ ಚಿತ್ರಸೇನರ ಪರಸ್ಪರಾಸ್ತ್ರ ಯುದ್ಧ , ಗರುವರೇ ನೀವೆವೊ ಸುರಪನ ಪುರದ ನಟ್ಟವಿಗರು ಸುಯೋಧನ ನರಮನೆಯ ನಟ್ಟವಿಗಳಿಗೆ ಪಾಡಹಿರಿ ತುಡುಕು ' ವೊಡೆ | ಅರಸುಪರಿಯಂತೇಕೆ ನಿಮಗೆನು ತರಿಭಟರಿಗಾಗೇಯವಾರುಣ ನಿರುತಿಮೊದಲಾದ ಚಯವನು ಕವಿಸಿದನು ಕರ್ಣ ( ೩೫ ನೈರುತಕ್ಕಾಗೇ ಯಯಾಮೃಕ ವಾರುಣಕೆ ಸುರರೊಡೆಯರೆಮ್ಮಲಿ ವೈರಬಂಧವಿದುಂಟೆ ಸಾಧನ ನಿನಗೆ ದಿವಶರ | ಸೇರಿದರೆ ನಿನಗಾದರಿದಕೊ ವಾರುಣ ಪ್ರತಿಕಾರ ಪಾವಕ ನೈರುತಾದಿಗೆ ಕೊಳ್ಳೆನುತ ಗಾಂಧರ್ವಪತಿ ಯೆಚ್ಚ ॥ ೩೬ ಗಜ್ಜರಿಸಿದುವು ದಿವ್ಯಶರಚರು ? ಗರ್ಭವ ಪ್ರತಿಕಾರಿಠರ ಮಗು ಡಬ್ಬಿ ನಿದನಿನಗೂನು ಪರ್ವತತಿಮಿರಪಣಿಶರವ | ಪರ್ಬತಕೆ ವಜಾ ತಿಮರದ ಹಬ್ಬಗೆಗೆ ರವಿಬಾಣ ಹಾವುಗ ಳೊಬ್ಬಳಿಗೆ ಗರುಡಾಸ್ತ್ರ ವನು ಗಂಧರ್ವಪತಿ ಯೆಚ ॥ ೩೬ ಸವೆದುವಿನಸುತನಂಬು ಖೇಚರ ನವಗಡಿಸಿ ಕವಿದೆಚ ನೀತನ 1 ನೋಡುವರೆ ಕ, ಚ, 2 ವಿಕಿಖದ, ಚ ARANYA Parva 38