ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

298 ಮಹಾಭಾರತ (ಅರಣ್ಯಪರ್ವ ಸವಗಸೀಸಕಜೋಡು ತೊಟ್ಟುವು ಸರಳಜೋಡುಗಳ | ಕವಿದುದೆಡಬಲವಂಕದಲಿ ಸುರ ನಿವಹ ಸೂಟಯ ಸರಳಸೋನೆಯ 1 ಅವಗಡಿಸಿ, ಡಿಗಡಿಗೆ ಕರ್ಣನ ರಥದ ವಾಜೆಗಳು || ೩v ಗಂಧರ್ವನು ಕರ್ಣನನ್ನು ಅಸ್ತ್ರಗಳಿಂದ ನೋಯಿಸಿದುದು ಜೋಡು ಹರಿದುದು ಸೀಸಕದ ದಡಿ ಬೀಡೆ ಬಿರಿದುದು ತಲೆಯ ಚಿಪ್ಪಿನ ಜೋಡು ಜಗಿದುದು ಮನಕೆ ಸುಲಿದುದು ಸೊಗಡು ರಣರಸದ | ಖೋಡಿ ಕೊಪ್ಪರಿಸಿದುದು ದೈರ್ಯವ ನೀಡಿದುದಪದೆಸೆ ವಿಟಾಳಿಸಿ * ಬೇಡತನ ಭಾವಿಸುತಿರ್ದುದು ಭಾನುನಂದನನ | ಕರ್ಣನು ಗಂಧ ರ್ತನನ್ನು ನೋಯಿಸಿದುದು, ಮತ್ತೆ ಕೊಂಡನು ಬಿಲಸರಳ ನಳ ಕೊತ್ತಿದನು ರಣಭಯವನಹಿತನ ಕುತ್ತಿದನು ಕಣ ನಲಿ ಕದಡಿದನು ಮನದೊಳರಿಭಟನ | ಕೆತ್ತಿದನು ಕೂರಲಗಿನಲಿ ಮುಳು ಮುತ್ತ ಹೂತಂದದಲಿ ಹುದುಗಿದ ನೆತ್ತರಿನ ನೆಣವಸೆಯೊಳಸೆದನು ರಥದೊಳಖಚರ || _8o ನೊಂದೂಡುಬಿ ತು ದರ್ಫಶಿಖಿ ಖತಿ ಯಿಂದ ಮದದುಬ್ಬಿನಲಿ ಘಾತದ ಕಂದುಕದವೋಲೆ ಕುಣಿದುದಂತಃಖೇದ ಕೊಬ್ಬಿನಲಿ | ನೋಂದುದಿನಿಸಿದ್ದಕಟ ದೈತ್ಯರ ದಂದುಗದಲಾವಿಂದು ಮರ್ತ್ಯರು ಬಂದಿವಿಡಿದರೆ ಬಲುಹನೆನುತೋರಂತೆ ಚಿಂತಿಸಿದ || ೪೧ 1 ಸೊನೆಗೆ ಟ, - 2 ತವಕಿಸಿದ