ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫ 300 ಮಹಾಭಾರತ [ಆರಣ್ಯಪರ್ವ ತವತವಗೆ ಧುರತೊರಹರು ತವಕಿಸುತ ಹುರಿಯೇಲಿದರು ಕ ರವರು ಕರ್ಣನ ಹುಬದಾಹವವೆನಗೆ ತನಗೆನುತ | ಗಂಧರ್ವನ ಮೇಲೆ ಕೌರವರು ಯುದ್ಧ ಮಾಡಿದುದು ಮುಖದು ಬಲ ಸಂವರಿಸಿ ಪಡಿಮುಖ ಕುಂಬಿದುದು ದುರ್ಯೋಧನಾನುಜ ರಚಿಸಿದರು ಗಂಧರ್ವನಾವೆಡ ತೋಂ ತೋಯಿನುತ | ತರುಬುವುದು ಜಯವೊಮ್ಮೆ ಮನದಲಿ ಕಲಬುವುದು ಮತ್ತೊಮ್ಮೆ ತಪ್ಪ ನಿಖಿದಸಹಸವ ತೋಜಿನುತ ಬೆರಸಿದರು ಪರಬಲವ || ೪೬ ಅರಸನನುಜರೆ ನೀವು ಕರ್ಣನ ಹರಿಬದವರೇ ಹರ ಹರೆಮಗಿ ಸ್ಮರಿದಿ ನಿಮಗೀಸು ಖತಿ ರೋಂಪಿಸಿತು ಬಟಿಕೆನು | ತರಹರವು ತಮಗಿಲ್ಲಲಾ ಪೂ ತುಜಿ ಯೆನುತ ಪಡಿತಳಿಸಿ ಗಂಧ ರ್ವರ ಚಮಪರು ನೂಕಿದರು ತೋಕಿದರು ಪರಬಲವ | ೪೬ ಎಚ್ಚರಿಯದರು ಹೊಯ್ದುರಿಟ್ಟರು ಚುಚ್ಚಿದರು ಸೀಟಿದರು ನೂಕಿದ ನಿಚ ವರ ಸೇದಿದರು ದಡಿವಲೆಕಣಿ ವಲೆಗಳಲಿ | ಕೊತಿ ದರು ನುಗ್ಗಿ ದರು ಕೊಯ್ತಿ ದರು ನುಚ್ಚುನಾಯಿಮಾಡಿದರು ಹರಿಬಕೆ ಹೆಚ್ಚಿ ಹೋಗುವ ಮಹೀಶನನುಜರ ಮನ್ನಣೆಯ ಭಟರ || ೪v ಅವರನ್ನು ಸೋಲಿಸಲು ದುರ್ಯೋಧನನೇ ಯುದ್ಧಕ್ಕೆ ಬರುವಿಕ. ಗಾಯವಡೆಯದರಿಲ್ಲ ಸಾಯದೆ ನೋಯದವರಿಲೆ ರಡುಬಲದಲಿ ಬೀಯವಾದರು ಸುಭಟರೆನೆ ಗಂಧರ್ವಪತಿ ಮುಳದು |