ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೦] ಘೋಷಯಾತ್ರಾಪರ್ವ 301 ರಾಯನನುಜರನಟ್ಟಿದನು ದೀ ರ್ಘಾಯವನು ಹಿಡಿದನು ವಿಕರ್ಣನ ನೋಯುಲೆಚ್ಚನು ಕೆದದನು ಕೌರವಚತುರ್ಬಲವ || ೪ ಫಡ ಯೆನುತ ಕುರುರಾಯನಾತನ ಪಡಿಮುಖಕೆ ನೂಕಿದನು ಜೋಡಿಸಿ ಜಡಿವ ನಿಸ್ವಾಯತದ ಕಹಳಗಳ ಕಳಕಳದ | ಬಿಡುರಥದ ಧಟ್ಟಣೆಯ ಧಾಟಿಯ ಕಡುಗುದುರೆಗಳ ನೆತ್ತಿಯುಂಕುಶ ದೆಡೆಯ ಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ || ೫೦ ನುಗ್ಗ ನಿವ ಕೈಕೊಂಬನೇ ರಣ ದಗ್ಗಳದ ಮಳಿಯಲಿ ಕದನದ ಹುಗ್ಗಿ ಗರ ಸಾಕಿದನು ಶಾಕಿನಿಡಾಕಿನೀಜನವ | ಬಗ್ಗಿ ಕವಿದರನಿಂದ್ರಲೋಕದ ಸುಗ್ಗಿ ಯಲಿ ಸೇರಿಸಿದನಾಹವ ದುಗ್ಗಡವನೇನೆಂಬೆನೈ ಗಾಂಧರ್ವವಿಕ್ರಮವ || ೫೧ ವಿರಾಟೆನಿಪ ಗಂಧರ್ವರೊಂದೇ ಕೆಟ ಕವಿದುದು ಕುರುಬಳಕೆ ಪಡಿ ಕೋಟೆಯಾದುದು ನೃಪತಿ ಸಿಲುಕಿದನವರ ವೇಡೆಯಲಿ | ದಾಟಿತರಸನ ಧೈರ್ಯ ಕೈದುಗ ೪ಾಟ ನಿಂದುದು ಕರದ ಹೊಯ್ಲಿ ನೋಟಕರು ಘೋಹಂದರಿತ್ತಲು ಪಾಂಡವರ ವನದ || ೫೦ ಆಗ ದುರ್ಯೋಧನನನ್ನು ನೋಡಿ ಜನಗಳು ಪರಿಹಾರ ಮಾಡಿದುದು, ಮುತ್ತಿದರಿಬಲಜಾಲವನು ನನ್ನ ಕೋತಿ ದಿವ್ಯಾಸ್ತ್ರ ದಲಿ ಸೀಟಿದ ನೆತ್ತ ಮುದೋಡಿದರೆ ರಥವನು ಹರಿಸಿ ಬೇಗದಲಿ |