ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

19 ನಲ್ಲಿ ವಿಷಯ ಪುಟ ಇಂದ್ರನು ತನ್ನ ಆಯುಧವನ್ನು ಕರ್ಣಾದಿಗಳಿಗೆ ಕೊಟ್ಟುದು .... 341 c೪ನೆಯ ಸಂಧಿ ಕೌರವನ ಬಿಡುಗಡೆಯನ್ನು ಸೈಂಧವನು ಕೇಳಿದುದು ಜೋಯಿಸರ ಮಾತನ್ನು ಹೆಕ್ಕಿಸಿ ಹೊರಟುದು ನಾನಾವಿಧ ಅಪಶಕುನಗಳು ಪಾಂಡವರ ಆಶ್ರಮದ ಬಳಿ ಬಂದು ಸೈಂಧವನು ಇಳಿದುದು 343 ದೂತರೂಡನೆ ಆಭರಣಗಳನ್ನು ಕಳುಹಿದರು ಅವುಗಳನ್ನು ಸ್ವೀಕರಿಸದೆ ಇರಲು ಸೈಂಧವನಿಗೆ ತಿಳುಹಿದುದು 345 ಸೈಂಧವನ ಬರುವಿಕ ಸೈಂಧವನ ಮಾತು ... ದೌ ಪದಿಯ ಮಾತು ಮುನಿಜನಗಳ ಬುದ್ಧಿವಾದ ಋಷಿಜನರಿಂದ ಅಲ್ಲಿನ ವರ್ತಮಾನವನ್ನು ಕೇಳಿದುದು ಭೀಮಾರ್ಜುನಸೈಂಧವರ ಯುದ್ಧ ಸೈಂಧವನ ರಥವನ್ನು ತಡೆದುದು ಸೈಂಧವನನ್ನು ಕಟ್ಟಿ ಧರ್ಮರಾಯನ ಬಳಿಗೆ ತಂದುದು ಅಣ್ಣನ ಅಪ್ಪಣೆಯಿಂದ ಭೀಮನು ಸೈಂಧವನನ್ನು ಬಿಡುವಿಕ ಬಳಿಕ ಸೈಂಧವನ ತಪಸ್ಸು ಸೈಂಧವನಿಗೆ ಈಶ್ವರನು ವರವನ್ನು ಕೊಟ್ಟುದು ಯುಧಿಷ್ಟರಮಾರ್ಕಂಡೇಯಸಂವಾದ ಶ್ರೀರಾಮರ ಕಥೆಯನ್ನು ಮಾರ್ಕಂಡೇಯರು ಹೇಳಿದುದು 346 SY 363 354 ೧೫ನೆಯ ಸಂಧಿ ಮಾರ್ಕಂಡೇಯನು ನಾನಾ ಕಥೆಗಳನ್ನು ಹೇಳಿದುದು ಕೀಚಕನು ಕೌರವರ ಗೋವುಗಳನ್ನು ಹಿಡಿದುಕೊಂಡು ಕೂದದು ಭೀಪ್ತಾದಿಗಳು ಕೀಚಕನನ್ನು ತಡೆದುದು ....