ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

305 ೧ ಸಂಧಿ -೨೧] ಘೋಷಯಾತ್ರಾಪರ್ವ ದುರ್ಯೋಧನನನ್ನು ಹಿಡಿದಾಗ ಕೊಳ್ಳೆಯನ್ನು ಹೊಡೆದುದು ಕೇಳು ಜನಮೇಜಯ ಧರಿತ್ರೀ ಪಾಲ ಸಿಕ್ಕಿದನ ಕುರುಭೂ ಪಾಲನದನೇ ಹೇಳುವೆನು ಪಾಳಯದ ಗಜಬಜವ | ಆಳು ಹಾಯುದು 1 ಕಂಡಮುಖದಲಿ ಕೀಳುಮೇಲೋಂದಾಯ್ತು ಧನಿಕರ ಪೀಳಿಗೆಯ ಧನ ಸೂಕವೋದುದು ಕೇರಿಕೇರಿಯಲಿ || ಕುದುರೆ ಹಾಯುವು ಕಂಡಕಡೆಯಲಿ ಮದಗಜಾವಳಿಯೋಡಿಯುವು ವರ ಸುದತಿಯರು ಬಾಯ್ದಿಡುತ ಹರಿದರು ಬಿಟ್ಟಮಂಡೆಯಲಿ | ಕದಡಿದುದು ಜನಜಲಧಿ ರೂಡಿಸಿ ಬೆದಖಿದರು ಕೊಡಿಗಳು 2 ರಾಯನ ಹದನದೇನೆನುತ ಹರದರು ಹರಿದರಗಲದಲಿ || ಕೌರವರ ಪತ್ನಿ ದರ ರೋದನ್ನ ಗಾಳಿಯಖಿಯದು ರವಿಯ ಕಿರಣಕೆ ಬಾಲೆಯರು ಗೋಚರವೆ ದಡ್ಡಿಯ ಮೇಲು ಬೀಯಗದಂಗರಕ್ಷೆಯ ಕಂಚುಕಿವಜದ | ಮೇಳವವದೇನಾಯ್ತಿ ಬೀದಿಯ ಗಾಳುಮಂದಿಯ ನಡುವೆ ಕುರುಭೂ ಪಾಲನರನಿಯರಳುತ ಹರಿದರು ಬಿಟ್ಟ ಮಂಡೆಯಲಿ || ಭಾನುಮತಿ ಬಂದು ಧರ್ಮರಾಯನನ್ನು ಮರೆಹೊಗುವಿಕೆ, ಕುರುಪತಿಯ ದುಶ್ಯಾಸನಾದಿಯ ರರಸಿಯರು ಚಪಟದಲೆದರಿದ ರರಸನುಪಹತಿಗೆಪ್ಪುಗೊಟ್ಟರೆ ಕರ್ಣಶಕನಿಗಳು | 1 ನಡೆದುದು ಚ, 2 ನೆನೆದು ಕದಬಿದುವು ಈರಿಗಳು, ಜ, ಟ, ARANYA PARVA 39