ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೧] ಘೋಷಯಾತ್ರಾಪರ್ವ 309 ಆರಿಗಾರುಪಕಾರಿಗಳು ಮೇ ನಾರಿಗಾರಪಕಾರಿಗಳು ತಾ ನಾರಿಗಾರುಂಟವರ ಕೃತಕರ್ಮಗಳ ಸಂಸ್ಕಾರ | ಹೊರಿಸುವುದಳಿಸುವುದು ಸಾಕೆ ಸೇರಿಸುವುದಿದಕಹಿತಹಿತರೆಂ ದಾರ ಮಾದು ಮನ್ನಿಸುವುದೆ ಭೀಮ ಹೇಪಂದ | ೧೬ ಅದಲಿನಾಚೆಯ ಭವದ ದುಷ್ಕೃತ ವೊದಗಿತೀಜನ್ಮದಲಿ ವನವಾ ಸದ ಪರಿಕ್ಶಾನುಭವಕಿವರೇನ ಮಾಡುವರು | ಒದಗಿತುತಾಹದಲಿ ! ಪರರ ಭ್ಯುದಯವನು ಬಯಸುವುದು ಪರರಿಗೆ ಮುದವನಾಚರಿಸುವುದು ಧರ್ಮಜ್ಞರಿಗೆ ಗುಣವೆಂದ || ೧೬ ಯುದ್ಧ ಕಸ್ಕರ ಅರ್ಜುನನನ್ನು ಆಜ್ಞಾಪಿಸಿದುದು, ಎಣಿಸಲೇಕಿನ್ನ ದನು ಕೌರವ ಗಣ ಮರಳಿ ಬಂದಲ್ಲದಾರೋ ಗಣೆಯ ಮಾಡೆನು ಪಾರ್ಥ ನೀ ನುಡಿ ನಿನ್ನ ಹವಣೆನು | ರಣದೊಳರಿಗಳ ಮಣಿದು ಕುರುಧಾ ರುಣಿಪತಿಯು ತಹುದುಂಟೆ ಯೆನೆ ಬಿಲು ಗಣೆಗಳನು ತಿದ್ದಿ ದನು ಫಣುಗುಣ ಹೂಡಿದನು ರಥವ || ೧v ಧರ್ಮರ ಯುನ ಅಪೆ' ಕೈಯಂತೆ ಅರ್ಜುನನು ಯುದ್ಧಕ್ಕೆ ಹೊರಟುದುದು, ಎಮಗೆ ನುಡಿ ಬೇಜಂಟಿ ನೀತಿ ಭ್ರಮಿತರಾಪಲ್ಲನಿಲಸುತನು ಭ್ರಮಿತನವ ಸೈರಿಸುವುದೈ ಕಾರುಣ್ಯನಿಧಿ ನೀನು | 1 ಒದಗಿರುತ್ಸವದಲ್ಲಿ ಚ, T