ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

310 ಮಹಾಭಾರತ [ಅರಣ್ಯಪರ್ವ ನಿಮಿಷದಲಿ ಗಂಧರ್ವಕನನಾ ಕ್ರಮಿಸಿ ಕೌರವಗಣವ ನಿಜಪದ ಕಮಲದಿದಿರಲಿ ಕೆಡಹಿ ತೊಆವೆನೆನುತ ಹೊಅವಂಟ | ರ್೧ ಮುರಿದು ಚೆಲ್ಲಿದ ಸಕಲಕುರುಬಲ ನೆರೆದುದರ್wನನೊಡನೆ ಸೂಟಿಯ ಲರಿಭಟರ ಬೆಂಬತ್ತಿದನು ಫಡ ನಿಲ್ಲು ನಿಲ್ಲೆನುತ | ಸೆಳಯ ಬಿಡು ಗಂಧರ್ವಲೋಕವ ನುರುಹುವೆನು ಹಿಂದಿಕ್ಕಿ ಕೊಂಬನ ಶಿರವ ಚಂಡಾಡುವೆನೆನುತ ಕವಿದೆಚ ನಾಪಾರ್ಥ | ೦೦ ಸರಳಿನುದ್ದೆಗೆ ಸೆಡೆದು ಸಮರಕೆ ತಿರುಗಿ ನಿಂದುದು ಖಚರಬಲವು ಬೃರದ ಬೊಬ್ಬೆಯಲುರುಬಿದರು ಶರಹತಿಗೆ ಸೈರಿಸುತ | ಉರುಳಿದುವು ಗಂಧರ್ವಶಿರ ನಭ ಸರಳಮಯದಿಗಜಾಲವಂಬಿನ ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾವಾರ್ಥ | ೦೧ ಮೊಲ್ವ ಗಖಿಗಳ ಮೊನೆಯಲು ದುರುವ ಹೊರಳಿಗಿಡಿಗಳ ಬಾಯಧಾರೆಗೆ ಳುರಿಯ ಹೊದರಿನ ಹುದಿದ ಹೊಂಬರಹದ ಸುರೇಖೆಗಳ | ಸರಳು ಹೊಕ್ಕುವ ಹಿಕ್ಕಿದುವು ಖೇ ಚರಬಲವನೊಕ್ಕಿದುವು ಕರಿದು ವರಿಭಟರ ಚುಚಿ ದುವು ಕೊಚಿ ಧುವೆಂಟುದೆಸೆಗಳಲಿ || ೦೦ ಕೊಲಿ ಬಲುಮಟೆಗೊಡ್ಡಿ ಹರಿಗೆಯ ಮೇಳಯವ ಮಣಿಗೊಂಡು ಖೇಚರ ರಾಳು ನಿಂದೆಚ್ಚು ದು ನಿಹಾರದಲರ್ಜನನ ರಥವ |