ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 ವಿಷಯ ದುರ್ಯೋಧನನು ಮಾರಣಹೋಮಕ್ಕೊಸ್ಕರ ಕನಕನನ್ನು ಕರಕಳುಹಿಸಿದುದು .... ಕನಕನು ತನ್ನನ್ನು ಹೊಗಳಿಕೊಂಡುದು .... ಆಗ ದುರ್ಯೋಧನನು ಯಜ್ಞಸಾಧನವನ್ನು ಒದಗಿಸಿ * ಕೊಟ್ಟುದು ಯುದ್ಧದಲ್ಲಿ ಭೂತೋತ್ಪತ್ತಿ ಆಭೂತವು ಕನಕನ ಅಪೇಕ್ಷೆಯಂತೆ ಪಾಂಡವರನ್ನು ಕೊಲ್ಲಲು ಅವರ ಆಶ್ರಮಕ್ಕೆ ಬಂದುದು .... .... ಆಗ ಶ್ರೀಕೃಷ್ಣನು ಪಾಂಡವರ ಸಂರಕ್ಷಣೆಗೋಸ್ಕರ ಉಪಾಯವನ್ನು - ಚಿಂತಿಸಿದುದು ಯವನಿಗೆ ದಕ್ಷನಾಗೆಂದು ಹೇಳಿ ತಾನು ಮೃಗರದವನ್ನು ತಾಳುವೆನೆಂದು ಹೇಳಿದುದು ... 362 ಆ ಭೂತವು ಇದನ್ನು ನೋಡಿ ಹಿಂತಿರುಗುವುದೆಂದು ಹೇಳಿದುದ... ,, ೦೬ನೆಯ ಸಂಧಿ ಪಾಂಡವರು ವನದಲ್ಲಿದ್ದುದು ಮೃಗರೂಪಿಯಾಗಿ ಅರಣಿಯನ್ನು ಕೊಂಡೊಯ್ದುದು ಧರ್ಮರಾಯರಲ್ಲಿ ಈ ಸಂಗತಿಯನ್ನು ತಿಳಿಸಿದುದು ಅರಣಿಯನ್ನು ತಂದುಕೊಡುವುದಕ್ಕಾಗಿ ಹೋದ ಪಾಂಡವನ್ನು ವಿಷಸರೋವರಕ್ಕೆ ಕರೆತಂದುದು ಆಮೃಗವನ್ನು ಹಿಡಿದುದು ಆಗ ದಾಹವಾಗಲು ನೀರನ್ನು ತೆರೆದು ನಕುಲನಿಗೆ ಹೇಳಿ ದುದು ನಕುಲನ ಗಮನ ನಕುಲನು ನೀರನ್ನು ಕುಡಿಯುವ ಗ ಯಕ್ಷನು ಬೇಡವೆಂದು ಹೇಳಿದುದು ನಕುಲನು ಕೆಳಗೆ ಬೀಳಲು ಸಹದೇವನ ಆಗಮನ ಆತನು ಯಕ್ಷನ ಮಾತನ್ನು ಪೇಕ್ಷಿಸಲು ಕೆಳಗೆ ಬೀಳುವಿಕೆ.... 0 0 0