ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೧] ಘೋಷಯಾತ್ರಾಪರ್ವ 316 ಗಿರಲು ನಾವಕೃತಾರ್ಥರಾಗಿಯೆ ಮರಳಿ ಜನಮನ ಕಾಂಬುದುಚಿತವೆ 1 ಜಾಣನಹೆ ಯೆಂದ || ೩ ಎಲೆ ಧನಂಜಯ ಕೌರವೇಶ್ವರ ನೋಲವು ಮಿಗಿಲೈ ತಂದು ತನ್ನ ಯ ಲಲನೆಯರ ಸಭಾಗ್ಯ ತನ್ನನುಜಾತರಾಜರ || ಬಲುಹ ರವಿಸುತಸಾಬಲಾದ್ಯರ ಸಲೆ ಮದಮುಖರ ತನ್ನ ಬಲದಲಿ ತಳದ ಚಾತುರ್ಬಲವ ನೀವೆ ನೋಡಿ ನಡೆತಂದ | ಇದನಬಿತು ದೇವೇಂದ್ರ ಮದಮುಖ ಗುದಿಸಿದಗ್ಗದ ಮಾನಹಾನಿಯ ನೊದಗಿ ಮಾಡುವುದೆಂದು ತನಗಗ್ಗಳದ ವರವಿತ್ತು ! ಮುದದಿ ಕಳುಹಲು ನಿಮ್ಮ ಪಕ್ಷದ ಲೊದಗಿದೆನು ತಾನಕಟ ದುರ್ಧರ ದದಟು ನಿನಗಿದ ಚಿತವೆ ನಮ್ಮಲಿ ಲೇಸು ಲೇಸೆಂದ | 8o ಆದರೂ ಅಣ್ಣನ ಅಪ್ಪಣೆಯಂತೆ ಇವನನ್ನು ಬಿಡಿಸಬೇಕಾಗಿದೆ ಎಂದು ಹೇಳಿದುದು, ಆದೊಡಲೆ ಗಂಧರ್ವಪತಿ ದು ರ್ಯೋಧನನುಮೊದಲಾಗಿ ಕೌರವ ರಾದರದಿತಂದ ಕಾರ್ಯವಿದಹುದು ಸಿದ್ದವಲೆ | ಆದರಯು ಯಮಸುತನ ಚರಣದೊ ೪ಾದರದಿ ಬಿದ್ದವರ ಕಾವುದು ಮೇದಿನೀಶರ ಧರ್ಮವಿದು ಲೇಸಾಗಿ ನೋಡೆಂದ || ೪೧ ಬಿಡುವೆ ಯಾದರೆ ನೃಪನ ಸೆಖೆಯನು ಬಿಡಿಸುವೆನು ಮೇಣಲ್ಲದಿರ್ದೊಡೆ ಬಿಡಿಸುವೆನು ನಿನ್ನು ಸುರ ಸೇವೆಯನು ನಿನ್ನ ದೇಹದಲಿ | 1 ಕಾಂಬವೈ ಸಿ, ಕ, ಖ, ಇಲ a d a- s ee- - - - - - - -- -