ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

316 | ಮಹಾಭಾರತ [ಅರಣಪರ್ವ ನುಡಿಗೆ ತೆರಹಿಲ್ಲಪನುತಲವ ಗಡೆಯನೆಚ್ಚನು ಕಾಳಕೂಟದ ಕಡಲು ಕವಿವಂದದಲಿ ಕವಿದುವು ಪಾರ್ಥನಂಬುಗಳು || ೪೦ ಆಗ ಚಿತ್ರಸೇನನು ಧರ್ಮರಾಯನ ಬಳಿಗೆ ಬಂದು ಅರ್ಜುನನನ್ನು ಸು ತಿಮಾಡಿದುದು, ಕಡಿದನರ್ಜನನಂಬ ನಿನ್ನವ! ಗಡವಿದೇಕೈ 'ಮರುಳ ಕೆಂಡವ ಮಡುಲೋಳಿಕ್ಕುವುದರ್ತಿಯೇ ಸಂಧಾನ ನಿಮಗಮಗೆ | ಬಿಡುವೆನಿನಿಬರ ಸೆಖೆಗಳನು ನಿ ಮೊಡೆಯನಲ್ಲಿಗೆ ಕೊಂಡುಬಹೆನೆಂ ದೊಡನೆ ಬಂದನು ಧರ್ಮಪುತ್ರನ ಬಳಿಗೆ 3 ಖಚರೇಂದ್ರ 8 8೩ ಸೋಲವೆನ್ನದು ನಿನ್ನ ತಮ್ಮನ ವೇಲುಗೈ ನಿಮ್ಮಡಿಗಳಾಜಾ ಪಾಲಕರು ಭೀಮಾರ್ಜುನರು ಮಾದ್ರೀಕುಮಾರಕರು | ಕಾಳಗದೊಳಮ್ಮಖಿಳ ಖಚರರ ಧೂಳಿಪಟವಾಡಿದರು ಲಕ್ಷ್ಮಿ ಲೋಲ ನಿಮಗೊಳ್ಳದನು ಗದುಗಿನ ವೀರನಾರಯಣ | 88 ಇಪ್ಪತ್ತೊಂದನೆಯ ಸಂಧಿ ಮುಗಿವುದು, ಆ ಪ್ರ ತೆ ರ ಡ ನೆ ಯ ಸ ೦ ಧಿ . ಸೂಚನ. ಕಳುಹಿದನು ಯಮಸೂನು ವಂಶ ಪ್ರಳಯನನು ಪ್ರಾಯೋಪವೇಶವ ತಿಳುಹಿ ದೈತ್ಯರು ಸಂತವಿಟ್ಟರು ಕೌರವೇಶ್ವರನ || 1 ನೀನವ, ಡ, 2 ಗಡಿಸಲೇತಕೆ, ಡ, 3 ಬನಕ, ಡ,