ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

318 ಮಹಾಭಾರತ [ಅರಣ್ಯಪರ್ವ ಲಲನೆಯನು ಕರೆದನು ಸುಯೋಧನ ನೊಂದನಕವೆನುತ | ನಳಿನಮುಖಿ ಹೆಡಗೈಯ ಬಿಡುಕಲು ನೆಲನು ಹಾಸಿಗೆ ಹಂಸತ್ತುದ ಬೆಳಕಿನಲಿ ಪವಡಿಸುವಗೀವಿಧಿಯೇ ಶಿವಾ ಯೆಂದ || ಎಲ್ಲರನ್ನು ಬಿಡಿಸಿ ದುರ್ಯೋಧನಾದಿಗಳಿಗೆ ಉಪಚಾರವನ್ನು ಹೇಳಿದುದು, ಬಂದಳುಜಾನನೆ ಸುಯೋಧನ ನಂದವನು ನೋಡಿದಳು ಸುಯ್ದಳು ಬೆಂದ ವಿಧಿ ಬಂಧನವ ತಂದುದೆ ಸಾರ್ವಭೌಮರಿಗೆ | ಒಂದು ಕೈ ಗಲ್ಲದಲಿ ಬಿಡಿಸಿದ ಳೊಂದು ಕೈಯಲಿ ಭುಜದ ಪಾಶವ ನಿಂದುಮುಖಿ ದುರ್ಯೋಧನನ ದುಶ್ಯಾಸನನು ಸಹಿತ || ೫ ಕೆಳದಿಯರ ಕೈಯಿಂದ ಕೊಬ್ಬಿದ ಳಸಿದ ಕೌರವನನುಜವರ್ಗದ ಬಲುಹುರಿಯ ನೇಣುಗಳನವದಿರ ಗೊಣುಗಳು ಮಣಿಯೆ || ಅಳಲಿಸಿದನೇ ಚಿತ್ರಸೇನನ ಕೂಲಿಸಬೇಹುದು ಕಳುಹಿ ಕಪ್ಪವ ಬಳಸಿದನು ಭೂಪಾಲನೆಂದಳು ನಳಿನಮುಖಿ ನಗುತ | ಅರಸ ನೊಂದ್ರೆ ಮರ್ದನಕೆ 2 ಮ ೪ರುಗಳಲ್ಲಿ ಮತ್ತು ವೊಡೆ ಕಲು ಹರಳು ವಜ್ರನಮಾಡುವೊಡ 3 ಶೀತಾಂಬು ತಿಳಿಗೊಳದ | ಹರಿಣಶಾರ್ದೂಲಾದಿಚರ್ಮಾಂ ಬರವೆ ಸಮಕಟ್ಟಿಮಗೆ ರತ್ನಾ ಭರಣವೇ ರುದ್ರಾಕಿ ಯೆಂದಳು ನಳಿನಮುಖಿ ನಗುತ | ೬ • ಗೊಣ ಕೋಯಿವಂತೆ, ಟ, 2 ಬಂಧನಕ, ಜ, ಡ, 3 ವಾಡುವರೆ, ಡ,