ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ -೨] ಘೋಷಯಾತ್ರಾಪರ್ವ 319 ವಾರವನು ವಟಶಾಖೆ ಗಿರಿಗಳು ತೊರಕರಿಗಳು ಭದಗಜ ವನ ಭೂರುಹದ ನೆಳಲೆಮಗೆ ಸತ್ತಿಗೆ ಸಲ್ಲವವಾತ || ಚಾರುಚಾವರ ಕಿಮೋಂಡಿ ವಿ ಸ್ವಾರಪೀಠವು ಹಂತಕರು ಭೂರಿಸರ್ಪಾವಳಿಗಳರಮನೆ ಹೋದರು ಹೊಸಮೆಳಯ | V ಈವಿಪತ್ತಿನ ನಿಮ್ಮತಿಯ ಸಂ ಭಾವಿಸುವರೆಮಗವ ವಸ್ತುಗ ಆವಿಧಿಗಳಕೆಮ್ಮ ಬಾಳಿಕೆಯೆಂದು ನಸುನಗುತ 1 | ದೇವನಿರ್ಪನು ಧರ್ಮಸುತ ನಿ ನಾವುದುಚಿತಾನುಚಿತವೆಂಬುದ ಛಾವನವರೇ ಬಲ್ಲರೆಂದಳು ಪದೀದೇವಿ | ಮಾನಿನಿಯ ಕಟಕಿಯ ಮಹಾಸ್ಯ ಕೆ ಮನವನು ಮುಚಗೊಂಡು ಕಲುಷ ಧ್ಯಾನನಿದ್ದನು ಚಿತ್ರದಲ್ಲಿ ಬೇಯಿಂದ ಚಿಂತಿಸುತ || ಛನುಮತಿಯು ಧರ್ಮರಾಯನಿಗೆ ನಮಸ್ಕಾರ ಮಾಡಿದುದು, ಭಾನುಮತಿ ಕೈಮುಗಿದಕ ರ್ಣಾನುಗತತಾಟಂಕಮುದ್ರೆಯ ನೀನಿ ದಯೆಗೈದೆ ಯೆಂದೆಂಗಿದಳು ಚರಣದಲಿ || ಎತ್ತಿದನು ನಾರಿಯನು ನೃಪತಲೆ ಗುತ್ತಲೇಕೆ ನಿನಗೆ ಬಂದಾ ಪತ್ತು ನಮ್ಮದು ನನ್ನ ತೊಡಕಿನ ತೋಟಗಳು ನಿಮಗೆ | ಹೆತ್ತತಾಯ ಗಾಂಧಾರಿಸತಿ ನಾ 1 ದುಗುಡದಲಿ, ಚ ? ರಾಣಿಯನು ಚ, ಛ, ೧೦