ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

320 ಮಹಾಭಾರತ [ಅರಣ್ಯಪರ್ವ ವಿಡಿಗಳಕಟಕಟ ನೀದು ಶಿ ಇನಹೆ ಬೇಕೆಂದು ನುಡಿದನು ನೃಪತಿ ಕೌರವನ || ೧೧ ದುರ್ಯೋಧನನಿಗೆ ಧರ್ಮರಾಯನು ಹೇಳಿದ ಮಾತುಗಳು, ದೊಣರೆಂದುದ ಮಾಡೆ ಭೀಷ್ಕರ ವಾಣಿ ವಿಷವೈ ನಿನಗೆ ವಿದುರನು ರಾಣಿಕವ ನಿನ್ನಲ್ಲಿ ಬಲ್ಲನೆ ಬಗೆಯೆ ನೀನವರ | ಪ್ರಾಣವಾಯುಗಳವರು ಸುಭಟ ಶ್ರೇಣಿ ದೇಹಕೆ ನಿನ್ನ ತನು ನಿ ತಾಣವದಖಿಂದಾಯ್ತು ಪರಿಭವವೆಂದನಾಭೂಪ || ದುರ್ಯೋಧನನು ಅವಮಾನಿತನಾಗಿ ಹೊರಟುದು, ಬಿಡಿಸಿದಧರದಯವಿವಾದದ ತಡಿಯ ಚಿತ್ರದ ನೈಗೆ ಬೇರೋಂ ದೆಡೆಯಲಿದ್ದು ದು ಬೀಖಕೊಂಡನು ಧರ್ಮನಂದನನ | ಒಡನೆ ಬಂದರು ರಾಣಿಯರು ಕೈ ಗುಡಿಯವರ ಸುದ್ದಿಯಲಿ ಸೂಸಿದ ಪಡೆಯು ನಿಮಿಷಕೆ ನೆರೆದುದಿನಸುತಸೌಬಲರು ಸಹಿತ ॥ ೧೩ ಭಟರ ಬೊಬ್ಬೆಗಳಡಗಿದುವು ಬಾ ಯುಟಗಳಾಡವು ವಂದಿನಿಕರಕೆ ಪಟಹಪಣವನ್ನು ದಂಗವಿದ್ದು ವು ಮನದೀಕ್ಷೆಯಲಿ | ಚಟುಳಗಜಹಜರಥದವರು ಆಟ ಕಟಸದಿದ್ದರು ಕೌರವೇಂದ್ರನ ಕಟಕ ದುಮ್ಮಾನದಲಿ ಬಂದುದು ಹಸ್ತಿನಾಪುರಕೆ || ೧೪ ಹೋಗಲಿ ಸಾಳಯ ಪುರವನೆಂದು [ಗದ. ಬೆಳ ಸಿರಿವಂತನೆತ್ತಿದ