ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

321 ಸಂಧಿ ೦-೦] ಘೋಷಯಾತ್ರಾಪರ್ವ 321 ದುಗುಡದಲಿ ಕುಳ್ಳಿರ್ದನಾಸುರನದಿಯ ತೀರದಲಿ | ಹೋಗುವಮೋರೆಯ ನೆಲಕೆ ನೆಟ್ಟಾ ಲಿಗಳ ನಿಖಿನೇಂದ್ರಿಯದರೋಚಕ ಬಿಗಿಯಬೇಗೆಯ ಬೇಸಯಿನ ಬಿಸುಗುದಿಯ ಸುಯ್ಲಿನಲಿ || ೧೫ ದುರ್ಯೋಧನನ ಪ್ರಾಯೋಪವೇಶ, ತರಿಸಿ ಗಂಗಾಜಲವ ಗೋಮಯ ವೆರಸಿ ಕುಶಸಂಮಾರ್ಜನವ ವಿ ಸರಿಸಿ ಪರಿಕರಶುದ್ದಿಯಲಿ ಪಸರಿಸಿದ ಬರ್ಹಿಯಲಿ | ನಿರಶನವ್ರತವೆಂದು ಮಂತೊ ಜ್ಞರಿತಸಂಕಲ್ಪದಲಿ ಕೌರವ ರರಸ ಪವಡಿಸಿದನು ಕೃತಪ್ರಾಯೋಪವೇಶದಲಿ || ಹೊಗಿಸಬೇಡಾರುವನು ಕರ್ಣಾ ದಿಗಳ ಮೊದಲಾಗೆಂದು ದಡ್ಡಿಯ ನುಗುಳುಗಂಡಿಯ ಕಾಹ ಕೊಟ್ಟನು ತನ್ನ ಬೇಜವರ | ಆಗ ಭಾನುಮತಿ ಬಂದು ಸಮಾಧಾನ ಹೇಳಲು ನಡೆದ ಸಂವಾದ, ದುಗುಡದಲಿ ಪರಿವಾರ ಎಂದೊ ಲಗಿಸಿ ಹೊಅಗೇ ಹೋಗುತಿರ್ದುದು ನಗುತ ಹೊಕ್ಕಳ ಭಾನುಮತಿ ಕಂಚುಕಿಯನೊಡನೂಕಿ 1 ||೧೬ ಏನು ದಿಟ ಸಂಕಲ್ಪವಿನಿತಕೆ ತಾನು ಹೊಲಿಗೇ ಹೋಗುವೆನೇಳು ಕೈ ಶಾನುವನು ಬೀಟುವೆವು ನಡೆ ಭಾಗೀರಥಿಯ ಮಡುವ | ಮಾನನಿಧಿಯ ವಿವಿಧಗಳವಿ ತಾನವನು ತರಿಸುವೆನು ನಿಶ ಯ ವೇನು ನಿರಶನಮರಣವೇಕೆಂದಳು ಸರೋಜಮುಖಿ || ೧v 1 ತುಳಿದು, ಕ ಖ. ARANYA PARVA and a sec on=+= s = = =

=

Hoy Agg + dueunus dy ess