ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

328 ಸಂಧಿ ೨-೦] ಭಾಷಯಾತ್ರಾಸರ್ವ ನುಡಿದವಧಿ ಹದಿಮೂವರುಷದ ಹೆಡತಲೆಯನೊದೆದೆದ್ದು ನಿಮ್ಮಯ ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಒಚಕ | ನುಡಿಯ ಸಲಿಸದ ಮುನ್ನ ಕೊಟ್ಟೂಡೆ ಕಡು ಕೃತಘ್ನತೆ ತಪ್ಪುವುದು ಮಿಗೆ ನುಡಿಯಲಮೈನು ರಾಜಕಾರ್ಯವನೆಂದಳಿಂದುಮುಖಿ || ೦೩ ಮಾವ ಹಾಗೆಯೇ ನಾವು ಮಾಡಿದ ನಡಯಲಾ ಮೂದಲಿಸಿ ಧರ್ಮಜ ನಿಜವ ಕತ್ತಿ ಕಣಾ ಸದಾ ಪಾಂಚಾಲಿಪವನಜರು | ಮರುಗಲೇತಕೆ ಭಾನುಮತಿ ನಿ ನ್ನು ಅವ ಮಗನಲಿ ರಾಜ್ಯಲಕ್ಷ್ಮಿಯ ಹೊರಿಸಿ ನೀ ಬದುಕೆಮ್ಮ ಕಾಡದೆ ಪೋಗು ನೀನೆಂದ | ch ಸಾಕು ಸಾಕಿಮಾತಿನಲಿ ಜಗ ದೇಕರಾಜ್ಯದ ಪಟ್ಟವಾಯಿತವಿ ವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ | ಮೂಕಭಾವದ ದೀಕ್ಷೆಯೆನಗೆಂ ದಾಕಮಲಮುಖಿ ಯಿದ್ದಳತ್ತಲು ನೂಕು ನೂಕಾಯರಮನೆಯ ದಂಡಿಗೆಗಳಟ್ಟಣಿಸಿ | ೨೫ ಆಗ ಗಂಧಾರಿಯು ಹೇಳಿದುದು, ಬಂದಳಗಾಂಧಾರಿ ಸೊಸೆಯರ ವೃಂದಸಹಿತುರುವಣಿಸಿ ಹೊಕ್ಕಳು ನಿಂದು ನೋಡಿದಾತನಿರವನು ಕುತೆಯ ಹರಹಿನಲಿ | ಕಂದಿದಳು ಕಡುಶಕಶಿಖಿಯಲಿ ಬೆಂದೆನೇ ಮಗನೆ ಹಾಸಿಕ ಯಿಂಗ ಲೇಸಯ್ಕೆನುತ ಕುಳ್ಳಿರ್ದಳು ಸಮೀಪದಲಿ || ೦೬ * ನುಡಿಯ ಸಲಿಸದ ಮುನ್ನ ನೀಕೆ = | ಟೆದ ಕೃತಜ್ಞತೆ ತಪ್ಪುವುದೆ, ಕ ಖ,