ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

825 ಸಂಧಿ ] ಘೋಷಯಾತ್ರಾಪರ್ವ ಧೃತರಾತ್ಮ ಯರ ಆಗಮನ ಮತ್ತು ಉಚಿತಭಪ್ರಣ, ಆಸಮಯದಲಿ ವಿಗತನಯನವ ಹೀಶ ಬಂದನು ಜನಪದದ ವಿ ನ್ಯಾಸದುಗ್ಗಡಣೆಯಲಿ ವಿದುರನ ಹೆಗಲ ತೋಳಿನಲಿ | ಆಸಯಿನ ಬಿಸುಗುದಿಯ ಚಿಂತೆಯ ಬೇಸನ ಬಿಸುಸುಯ್ದ ರಾಣಿ ವಾಸಕುವಿದಿರೆದ್ದು ದಖಿಳಾಭರಣರಭಸದಲಿ || ಸಂತವಿಡಿರೇ ಮಗನ ನಿಜದೇ ಹಾಂತಕೃತಸಂಕಲ್ಪ ಗಡ ನೃಪ ನಂತರಂಗರ ಕರೆಸಿ ಯೆಂದಳುಲಿದಳು ಗಾಂಧಾರಿ | ಭಾ೦ತಿಬಿಡದೇ ಚತುರಚಿತ್ರಕೆ ಚಿಂತೆ ಬೇಯೋಂದಾಯ್ತು ರಾಯನ ಹಂತಿಕಾಜರು ಬರಲಿ ಹಿಡಿಯಲಿ ನಿರಶನವ್ರತವ | ಸಾಕು ಮಗನೆ ದುರಂತಚಿಂತೆ ಯಿ ದೇಕೆ ಸಂಕಲ್ಪಾಭಿಯೋಗ ವಾಂಕುಲತೆ ಬೇಡೇಟು ಪಾಲಿಸು ಸಕಲಭೂತಳವ | ಆಕುಮಾರರ ಕರೆಸಿ ಗುಣದಲಿ ಸಾಕುವುದು ಜೀವೋಪಕಾರಕೆ ಕಾಕ ನೆನೆಯಿದಿರೆನುತ ಮುಂಡಾಡಿದನು ನಂದನನ | ದುರ್ಯೋಧನನು ತನಗೆ ಈ ಜಗತ್ತು ಬೇಡವೆಂದು ಹೇಳಿದುದು, ಸವೆದು ಹೋಯ್ತಾಯುಷ್ಯ ತನಗಿ ಇವನಿಯಾಗದು ಮಖೆ ಯುಧಿಷ್ಠಿರ ಪವನಜರು ನಿನಗನರೇ ಕರೆಸುವುದು ರಾಜ್ಯದಲಿ | ಅವರುಗಳ ನಿಲಿಸುವುದು ನೆಲನ ೩