ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

326 | ಮಹಾಭಾರತ [ಆರಣ್ಯಪರ್ವ ರ್ಧವನು ದುಶ್ಯಾಸನಗೆ ಕೊಡುವುದು ನಿವಗೆ ಚಿತ್ರಕೆ ಎಡೆ ಯೆಂದನು ತಂದೆಗವನೀಶ | ೩೪ . ಅದಕ್ಕೆ ಧೃತರಾಷ್ಟ್ರನ ಉತ್ತರ, ಆದೊಡವರಂತಿರಲಿ ನಿನಗಿ ದುರಾಗ್ರಹ ಬೇಡ ನಿನ್ನ | ವಾದೊಡೀಕುರುವಂಶವುಟಿಯದು ದಟ್ಟವಾವನಲಿ | ಬೀದಿಗಲಹದಲೊಮ್ಮೆ ಸರ ವಾದೊಡದು ಪರಿಹರಿಸಿದವರೇ ಸೋದರರಲಾ ಹೆಚ್ಚು ಕುಂದೇನೆಂದನಂಧನೃಪ || ದುರ್ಯೋಧನನ ಮಾತು, ಕಲಹ ಬೀದಿಯೊಳಾಯ್ತು ಖೇಚರ ರತಿ ವಿನೋದದಲಹಿತರೆಡಹಾ | ಯೆಳದು ತಂದನು ಪಾರ್ಥ ಬಾಹುಯದ ನೇಣುಗಳ | ನಳಿನಮುಖಿ ಕಡು ವಳಿಯಲಿ ಮೂ ದಲಿಸಿ ಕೊಯ್ದಳು ತನಗೆ ಭಂಗದ ಉಳಿವುದೆತ್ತಣ ಮಾತು ಕರುಣಿಸಿ ಬೊಪ್ಪನೀವೆಂದ || ೩೬ ದೋಷ ನಿಮಗಿಲ್ಲಮ್ಮ ಮೇಲಧಿ ಲಾಖೆಯನು ಬಿಡಿ ನಿಮ್ಮ ಮಗ ಕುಲ ಭೂಷಣನಲಾ ಧರ್ಮಸುತನಾತನಲಿ ಹುರುಡಿಸುವ | ರೂಪ ವುಂಟೇ ತನಗೆ ನಿಮಗದು ಭೂಷಣವು ತಾನಲ್ಲ ನಾನಾ ಘಾಸಿಸುವೆನೆ ಧರ್ಮಸುತನರಸಾಗಬೇಕೆಂದು 2 || ೩೭ ಸಾರವೇನುಡಿ ಕಟಕಿಯಲ್ಲಿ ವಿ ಚಾರಪರರಿಗೆ ನಿಮ್ಮ ಚಿತ್ರಕೆ 1 ಹಿತರಡಹಾ, ಓ, ಘಂತುಸುತರರ ಗಚೀಹರು ಚ.