ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಂದ | ಸಂಧಿ ೨-೨] ಘೋಷಯಾತ್ರಾಪರ್ವ 327 ಬಾರದಿದ್ದರೆ ನಿಲಲಿ ದುಶ್ಯಾಸನನ ಕರೆಸುವುದು | ಸೇರಿಸುವುದವನಿಯನು ಮೇಳೆದು ಭಾರವೇ ನಮ್ಮ ಮನೆಗೆ ವಿ ಸ್ವಾರದಿಂದವೆ ಚಿತ್ತವಿಸಿ ಯೆನುತ ಮುಂತಾದ || ೩v ತಂದೆಯ ಮಾತನ್ನು ಕೇಳದೇ ಇರಲು ಹಿಂದಿರುಗುವಿಕೆ, ಮುನಿಸಿನಲಿ ಧೃತರಾಷ್ಟ್ರ) ತನ್ನರ ಮನೆಗೆ ತಿರುಗಿದನತ್ರ ನಾರೀ ಜನವನೆಲ್ಲವ ಬೀಜಕೊಟ್ಟನು ಬೈದು ಖಾತಿಯಲಿ | ಭೀಪದಿಗಳು ಬಂದು ಹೇಳಿದುದು, ಮನಕದಡಿ ಕಾತರಿಸಿ ಗಂಗಾ ತನುಜಗುರುಜದೋಣಗೌತಮ ನುಚಿತಪ್ರಾರಂಭಭೀತರು 1 ಬಂದರೊಗ್ಗಿ ನಲಿ || ೩೯ ರಾಯನಿಹ ಹದನೇನು ನಿದ್ರಾ ನಾಯಿಕೆಯ ಮೇಳವದಲಿರ್ಪನೆ ಜೀಯ ಬೌನಲೋಳಹೊಕ್ಕು ನಿಂದರು ನೃಪಸಮಿಪದಲಿ ! ಆಯಿತೇ ನಾವೆಂದ ನುಡಿಯದು ಹೋಯಿತನಶನದಿಂದ ದೇಹದ ಬೀಯದಲಿ ಸಂಕಲ್ಪ ಗಡ ಹೇಡಂದನಾಭೀಷ್ಮ || ದುರ್ಯೋಧನೋಕ್ತಿ. ಈಸುದಿನ ಸಾಮಾಜೈಸಾವಿ ಲಾಸದಲಿ ಬಳಸಿದೆನು ಸಾಕಿ ನೀ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ | ಆಶೆಯವನಿಯೊಳಿಲ್ಲ ವಿಷಯಾ 1 ಚಿತ್ರರು, ಈ ೩, 8o