ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

328 ಮಹಾಭಾರತ |ಆರಣ್ಯಪರ್ವ ಭಾಸಕೊಮ್ಮೆ ವಿರಕ್ಕಿದೆಸೆಯಹು ದೈಸಲೇ ಗುರು ನೀವು ಬೆಸಸುವುದೆಂದನಾಭೂಪ || ೪೧ ಭೀಷ್ಮಪುತ್ಕುಕ್ಕಿ ಕೇಳಿದೆವು ಹಿಂದಾದ ಖೇಚರ ರೂಳಗವನೆಡಹಾಯು ನಿನ್ನವ ರೋಗಿಸಿದಂದವನು ನಿನಗದರಿಂದ ಪರಿಭವವ ! ತಾಳದಂತಿರಲವರ ಕರೆಸುವೆ ವೇಳು ಭೀಮಾರ್ಜನರ ನಿನಗಿ ನಾಳುಗೆಲಸದೊಳಿರಿಸಿ ನಡೆಸುವೆವೆಂದನಾಭೀಷ್ಮ || ೪೦ ದುರ್ಯೋಧನನು ತನ್ನ ದುಃಖವನ್ನು ಹೇಳಿಕೊಳ್ಳುವಿಕೆ, ಮೊದಲು ಧೃತರಾಷ್ಟ್ರ )೦ಗೆ ನಾ ಜನಿ ಸಿದೆನು ಬಕೀದೇಹ ಧರ್ಮಜ ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ || ಅದು ನಿಲಲಿ ದುರ್ವಿಷಯವೈರಾ ಗೃದಲಿ ದೇಹವ ಬಿಡುವೆನಲ್ಲದೆ ಬೆದಮನಸಿನೊಳಿಲ್ಲ ಬಿಜಯಂಗೈಯ್ಯ ನೀವೆಂದ || ೪೩ ಆಗ ಭೀಷ್ಮಾದಿಗಳ ವಚನ, ನಾವು ಪಡಿಬಾಹಿರರು ಬೀಯದ ಸೇವಕರು ಸಮ ಹಂತಿಕಾಲರಿ ಗೀವುರೈಸಲೆ ದೃಢಮುದಿತಾಂತರ್ವಾನಸಾಮೃತವ || ಭೂವಧುವ ಬೋಳವಿಸು ತಾನು ಜೀವಿಗಳು ತಮ್ಮೊಲಿದುದಾಗಲಿ ಸಾವುದನುಚಿತವೆಂದು ನುಡಿದರು ಭೀಗುರುಕೃಪರು | 88 ಎಮ್ಮ ನುಡಿಗಳ ಪಥ್ಯವಾದೊಡೆ ನಿಮ್ಮ ಕರ್ಣಾದಿಗಳ ಕರೆಸುವು