ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

329 ಸಂಧಿ ೨೨] ಘೋಷಯಾತ್ರಾಪರ್ವ ದಮ್ಮ ನುಡಿಗವರೆಂದ ಮಾತನುಸರಿ ಯೆನಿಸಿದರೆ | ಒಮ್ಮೆ ಕೈಕೊಂಬುದು ವೃಥಾ ನೃಪ ಧರ್ಮವನ್ನು ಬಿಡಬೇಡ ಸಮರವ ನೆಮ್ಮಿ ಸಾವುದು ಗರುವರಿಗೆ ಗುಣವೆಂದರವರಂದು 2 1 ೪೫ - ಭೀಷ್ಮಾದಿಗಳ ಮಾತನ್ನು ನಡಿಸದೇ ಇರಲು ಅವರು ಹಿಂತಿರುಗಿದುದು, ಕದನವಾರತಿ ಪಾಂಡುಸುತರಲಿ ಕದನವಾಡುವುದುಚಿತವೇ ನಮ ಗಿದಿರು ಬುಕಾರುಂಟು ಭಾರತವರುಷಭೂಮಿಯಲಿ | ಇದನರಿದು ಸಂಕಲ್ಪಭಂಗಾ ಸ್ಪದವ ಮಾಡುವುದುಚಿತವೇ ನಿಜ ಸದನಕಭಿಮುಖರಾಗಿ ಕರುಣಿಪುದೆಂದನವನೀಶ | ಐಸಲೇ ದೈವೋಪಹತಮನ ದಾಸಯರಿಂದಡಗುವುದು ನಾ ವೇಸನೊಂದೊಡಾಗದವರೇ ಬಂದು ನಿಲಿಸುವರು | ಕರ್ಣಾದಿಗಳ ಆಗಮನ ಮತ್ತು ಭಾಷಣ, ಈಸಡಿಲಿ ಮರಳುವೆವೆನುತ ನಿಜ ವಾಸಕೈದಿದರಿತ್ಯಮೋಹಿದು ಶಕುನಿಕರ್ಣಾದಿಗಳ ದಂಡಿಗೆಗಳಗ್ಗಿನಲಿ || ೪೭ ಹೊಕ್ಕು ರಾಯನ ಕಂಡರನಿಬರು ಹೊಕ್ಕು ಹುಲ್ಲಿನ ಮೇಲೆ ಹರ ಹರ ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ | 1 ಸಮರದೆ, ಟ, 1 ಕದನವ, ಜ, 2 ಗುಣವು ಗರುವರಿಗೆಂದನ ಭೀಷ್ಮೆ, ಚ 2ಮ್ಮಸುವುದು ಗರುವಂಗೆ ಗುಣವೆಂದ ನಭೀಷ್ಮ ಟ. 2 ನಮ್ಮುವುದು ತಾನಕಟಗುಣವಲ್ಲೆಂದನಾಭೀಷ್ಮ, ಜ, ARANYA PARVA - - - t